Belagavi News In Kannada | News Belgaum

ಅಭಿವೃದ್ಧಿ, ಜನಹಿತ ಕಾರ್ಯಗಳಿಗಾಗಿ ಕೈ(ಕಾಂಗ್ರೆಸ್) ಗುರುತಿಗೆ ಮತ ನೀಡಿ” ಎಚ್ ಸಿ ಮಹಾದೇವಪ್ಪ

🌐 Belgaum News :
ಅಭಿವೃದ್ಧಿ, ಜನಹಿತ ಕಾರ್ಯಗಳಿಗಾಗಿ ಕೈ(ಕಾಂಗ್ರೆಸ್) ಗುರುತಿಗೆ ಮತ ನೀಡಿ”
ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಡಬಾಳ ಗ್ರಾಮದಲ್ಲಿ, ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ಅಶೋಕ ಮನಗೂಳಿ ಅವರ ಪರವಾಗಿ ಮಾಜಿ  ಸಚಿವರಾದ ಶ್ರೀ ಎಚ್ ಸಿ ಮಹಾದೇವಪ್ಪ ಅವರ ಜೊತೆಗೂಡಿ ಮತದಾರರೊಂದಿಗೆ ಪ್ರಚಾರ ಸಭೆ ನಡೆಸಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ ಎಸ್ ಪಾಟೀಲ (ಯಾಳಗಿ) ಪುರಸಭೆ ಮಾಜಿ ಸದಸ್ಯ ಶ್ರೀ ರಾಜು ಕುಚಬಾಳ ಸೋಮನಗೌಡ ಬಗಲಿ ಸಿದ್ರಾಮಪ್ಪ ಅಶೋಕ ಬಿಜಾಪುರ  ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದರು
📱 Read Top News, Belgaum News Updates, Belagavi News in Kannada, Latest News on News Belgaum