Belagavi News In Kannada | News Belgaum

ಯಾವುದೇ ರೀತಿಯ ಸೌಲಭ್ಯಗಳು ಇಲ್ಲದಂತಾಗಿದೆ ಬಿಳೇಬಾವಿ ಗ್ರಾಮದಲ್ಲಿ 

🌐 Belgaum News :

 

ತಾಳಿಕೋಟಿ: ತಾಲೂಕೀನ ಬಿಳೇಬಾವಿ ಗ್ರಾಮದಲ್ಲಿ ಕೆಲವು ವರ್ಷಗಳಿಂದ ಗ್ರಾಮದೇವಿ ಶ್ರೀ ಭಾಗಮ್ಮ ದೇವಿ ಮಂದಿರದ ಮುಂಬಾಗ ರಸ್ತೆ ಹಾಳಾಗಿದ್ದು ಇದನ್ನು ಅತಿ ಶೀಘ್ರದಲ್ಲಿ ಸಿಸಿ ಕಾಮಗಾರಿ ಮಾಡಬೇಕೆಂದು ಮತ್ತು ಬಿಳೇಭಾವಿಯಿಂದ ಬಂಡೆಪ್ಪ ಸಾಲವಡಗಿ ರಸ್ತೇ ಹಾಳಾಗಿದೆ ಮತ್ತು ಕುಡಿಯುವ ನೀರಿನ ಸಮಸ್ಯೆ ಸಿಸಿ ರಸ್ತೆ ಒಳಚರಂಡಿ ಮತ್ತು ಅಂಗವಿಕಲರಿಗೆ ಯಾವುದೇ ರೀತಿಯ ಸೌಲಭ್ಯಗಳು ಇಲ್ಲದಂತಾಗಿದೆ.

 

 ಈ ಸಂದರ್ಭದಲ್ಲಿ ಬಂಡೆಪ್ಪ ಸಾಲವಡಗಿ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ವಿಶ್ವನಾಥ್ ಬಿದರಕುಂದಿ ಮತ್ತು ರಮೇಶ್ ಜಾಲಳ್ಳಿ ಅಮರೇಶ್ ಕಡಕಲ್ಲ್ ಸಿದ್ದಪ್ಪ ಮಿಣಜಿಗಿ ಮಲ್ಲಪ್ಪ ಕೆಸರಟ್ಟಿ ದೇವಪ್ಪ ಉಂಡಿ ಭಾಗಣ್ಣ ಬಿದರಕುಂದಿ ಸತೀಶ್ ಮಾಳಿ ಶಿವಪ್ಪ ಮೇಟಿ ಚಂದ್ರಪ್ಪ ಮಿಣಜಿಗಿ ಕೆಎಸ್ ಮಿಣಜಿಗಿ ಮತ್ತು ಮತ್ತಿತರರು ಇದ್ದರು
📱 Read Top News, Belgaum News Updates, Belagavi News in Kannada, Latest News on News Belgaum