Belagavi News In Kannada | News Belgaum

ಹೆಚ್.ಡಿ.ದೇವೇಗೌಡರನ್ನ ಸಿಎಂ ಮಾಡಿದ್ದು ನಾವು : ಸಿದ್ದರಾಮಯ್ಯ ತಿರುಗೇಟು

🌐 Belgaum News :

ವಿಜಯಪುರ : ‘ ಸಿದ್ದರಾಮಯ್ಯ ಮತ್ತು ಜಮೀರ್​ ನಮ್ಮಿಂದಲೇ ಬೆಳೆದು ಹೋದವರು ಎಂಬ ಹೆಚ್​.ಡಿ.ದೇವೆಗೌಡ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು ದೇವೇಗೌಡರನ್ನ ಸಿಎಂ ಮಾಡಿದೋರೆ ನಾವು ಎಂದಿದ್ದಾರೆ.

ಜಿಲ್ಲೆ ಸಿಂದಗಿ ಉಪಚುನಾವಣೆ ಪ್ರಚಾರದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ಮೇಲೆ ಗರಂ ಆಗಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾವೇ ಎಂದು ಹೇಳಿದ್ದಾರೆ.

ಇನ್ನು ಈ ವೇಳೆ ಶಾಸಕ ಜಮೀರ್​  ಅಹ್ಮದ್​  ಪ್ರತಿಕ್ರಿಯಿಸಿದ್ದು ಹೆಚ್.ಡಿ.ದೇವೆಗೌಡರ ಹೇಳಿಕೆಗೆ ನಾಳೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದೇನೆ ಆ ಮೂಲಕ ಅವರಿಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum