Belagavi News In Kannada | News Belgaum

ನರಳಾಡುತ್ತಿರುವ ಅಜ್ಜಿಯಣ್ಣ ನೋಡದೆ ಹಾಗೆ ಹೋದ ಬೆಳಗಾವಿಯ ಜನತೆ ಮಾನವೀಯತೆ ಮರೆತರಾ ಬೆಳಗಾವಿ ಸಮಾಜ ಸೇವಕರು

🌐 Belgaum News :

ಬೆಳಗಾವಿ : ನರಳಾಡುತ್ತಿರುವ ಅಜ್ಜಿಯಣ್ಣ ನೋಡದೆ ಹಾಗೆ ಹೋದ ಬೆಳಗಾವಿಯ ಜನತೆ ಮಾನವೀಯತೆ ಮರೆತರಾ ಬೆಳಗಾವಿ ಸಮಾಜ ಸೇವಕರು

ಹೌದು ಬೆಳಗಾವಿ ಹೃದಯಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆಯ ಮುಂದೆ ಕುಷ್ಟ ರೋಗದಿಂದ ಬಳಲುತ್ತಿದ್ದ ಓರ್ವ ಅಜ್ಜಿ ದಾವಣಗೆರೆ ಮೂಲದ ಪ್ರಭಾವತಿ ಹಿರೇಮಠ ಅಂತ ಹೆಸರು ಹೇಳುತ್ತಿದ್ದೂ ನಗರದ ಮುಖ್ಯ ರಸ್ತೆಯಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ದಿನ ಹಾದು ಹೋಗುತ್ತಾರೆ ಆದರೆ ಅಜ್ಜಿಯ ಕಡೆ ಯಾರು ಗಮನ ಹರಿಸದೆ ಇವತ್ತಿಗೆ 5 ದಿನವಾದರೂ ನೋಡೇ ಇಲ್ಲ ಇವತ್ತು ನಮ್ಮ ಬೆಳಗಾವಿ ವರದಿ ದಿನಪತ್ರಿಕೆ ಸಂಪಾದಕರು ನೋಡಿ ತತಕ್ಷಣ ಎದೆ ಜಲ್ಲೆನಿಸುವ ಹೃದಯವಿದ್ರಾವಕ ಘಟನೆ ನೋಡಿ ಕಣ್ಣೀರು ಹಾಕಿದ ಘಟನೆ

ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಒಟ್ಟಿನಲ್ಲಿ ಯಾರಾದರೂ ಸಹಾಯ ಮಾಡಿ ಅಜ್ಜಿಯ ಆರೋಗ್ಯ್ ಸುಧಾರಣೆ ಮಾಡಬೇಕಿದೆ ದಯವಿಟ್ಟು ಇಂತಹ ಘಟನೆ ನೋಡಿ ಹಾಗೆ ಹೋಗಬಾರದು ಮೇಲಾಧಿಕಾರಿಗಳಿಗೆ ಅಥವಾ ಸಮಾಜ ಸೇವಕರಿಗೆ ಮಾಹಿತಿ ಕೊಟ್ಟು ಜೀವ ಉಳಿಸಲು ಪ್ರಯತ್ನ ಮಾಡಬೇಕಿದೆ ಬೆಳಗಾವಿ ಜನತೆಗೆ ನನ್ನದೊಂದು  ದೊಡ್ಡ ಬೇಡಿಕೆ ಇಂತಿ ನಿಮ್ಮ ಸತೀಶ ಗುಡಗೇನಟ್ಟಿ ಸಂಪಾದಕರು ಬೆಳಗಾವಿ ವರದಿ ದಿನಪತ್ರಿಕೆ. 🙏

📱 Read Top News, Belgaum News Updates, Belagavi News in Kannada, Latest News on News Belgaum