Belagavi News In Kannada | News Belgaum

ಬೆಳಿಗ್ಗೆಯಿಂದ ಸಿಂದಗಿ, ಹಾನಗಲ್ ಕ್ಷೇತ್ರದಲ್ಲಿ ಮತದಾನ ಆರಂಭ : ದೇಶದ 11 ರಾಜ್ಯಗಳಲ್ಲಿ ಮತದಾನ

🌐 Belgaum News :

ಬೆಂಗಳೂರು : ರಾಜ್ಯದ ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಕ್ಷೇತ್ರಗಳಿಗೆ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಶನಿವಾರ ಉಪಚುನಾವಣೆ ನಡೆಯುತ್ತಿದೆ.  3 ಲೋಕಸಭಾ ಕ್ಷೇತ್ರಗಳು, 29 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯುತ್ತಿದೆ.

ಕರ್ನಾಟಕದ 2, ಆಂಧ್ರ ಪ್ರದೇಶ 1, ಅಸ್ಸಾಂ 5, ಬಿಹಾರ 2, ಹರಿಯಾಣ 2, ಹಿಮಾಚಲ ಪ್ರದೇಶ 3, ಮಧ್ಯ ಪ್ರದೇಶ 3, ಮಹಾರಾಷ್ಟ್ರ 1, ಮೇಘಾಲಯ 3, ನಾಗಾಲ್ಯಾಂಡ್ 1, ರಾಜಸ್ಥಾನ 2, ತೆಲಂಗಾಣ 1, ಪಶ್ಚಿಮ ಬಂಗಾಳ 4 ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದೆ.

ಬೆಳ್ಳಂಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತು ಜನರು ಮತಾದಾನ ಮಾಡುತ್ತಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ./////

📱 Read Top News, Belgaum News Updates, Belagavi News in Kannada, Latest News on News Belgaum