Belagavi News In Kannada | News Belgaum

ಪುನೀತ್ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ

🌐 Belgaum News :

ಬೆಳಗಾವಿ :ಬೆಳಗಾವಿ ನಗರದ ಸಹ್ಯಾದ್ರಿ ನಗರದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ  ಕಾರ್ಯಕ್ರಮದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು .

ಹಾಗೂ ಕ್ಯಾಂಡಲ್ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ನಗರದ ಆಶ್ರಯ ಕಾಲೋನಿ ಸಾರಥಿ ನಗರ ಪೊಲೀಸ್ ಕಾಲೊನಿ ಡಿ ಗ್ರುಪ್ ಕಾಲೊನಿ ಇರಿಗೇಶನ್ ಕಾಲೊನಿ  ವಿದ್ಯಾ ನಗರ  ಸಹ್ಯಾದ್ರಿ  ನಗರ ಎಲ್ಲ ಕನ್ನಡದ ಹಾಗೂ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು
ಈ ಸಂದರ್ಭದಲ್ಲಿ  ಭಾಗವಹಿಸಿದ್ದರು

📱 Read Top News, Belgaum News Updates, Belagavi News in Kannada, Latest News on News Belgaum