Belagavi News In Kannada | News Belgaum

ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿಯಾದ ತಂಡ

🌐 Belgaum News :

ಗೋಕಾಕ : ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ತಂಡ ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಹಾಗೂ ರಾಹುಲ್ ಜಾರಕಿಹೊಳಿ ಅವರನ್ನು  ಇಂದು ಭೇಟಿಯಾದರು.

ಕಿರಣ ಹೊರಟ್ಟಿ ಮೊದಲ ಸ್ಥಾನ ಬಂಗಾರದ ಪದಕ , ಅಬನಸಾಬ್ ಮುಲ್ಲಾ ದ್ವಿತೀಯ ಸ್ಥಾನ ಬೆಳ್ಳಿಯ ಪದಕ, ಭೀಮಶಿ ತಳವಾರ ತೃತೀಯ ಸ್ಥಾನ ಕಂಚಿನ ಪದಕ, ವಿಷ್ಣು ಮಾವರಕರ ತೃತೀಯ ಸ್ಥಾನ ಕಂಚಿನ ಪದಕ ಪಡೆದಿದ್ದಾರೆ.

ಅಕ್ಟೋಬರ್ 30 ಹಾಗೂ 31, 2021 ರಂದು ನಡೆದಂತ 7ನೇ ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಚಾಂಪಿಯನ್ ಪಂದ್ಯಾವಳಿಯಲ್ಲಿ ಬುಡೊಬಾಸ್ ಇಂಟರ್ ನ್ಯಾಶನಲ್ ಕರಾಟೆ ಡು ಅಕಾಡೆಮಿ ಗೋಕಾಕ (ಪೆಂಕಾಕ್ ಸಿಲತ್ ಸಂಸ್ಥೆ) ತರಬೇತಿಗಾರರಾದ ದುರ್ಯೋಧನ ಕಡಕೋಳ ಅವರ ನೇತೃತ್ವದ ತಂಡ ವಿಜೇತರಾಗಿ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum