Belagavi News In Kannada | News Belgaum

ಕೇಂದ್ರ, ರಾಜ್ಯ ಸರಕಾರದಿಂದ ದೀಪಾವಳಿ ಉಡುಗೊರೆ: ಪೆಟ್ರೋಲ್, ಡಿಸೆಲ್ ದರದಲ್ಲಿ ಇಳಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್

🌐 Belgaum News :

 

 

 

https://mobile.twitter.com/BSBommai

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್

ಬೆಂಗಳೂರು – ಕೇಂದ್ರ ಮತ್ತು ರಾಜ್ಯ ಸರಕಾರ ಪೆಟ್ರೋಲ್ ಮತ್ತು

ಡಿಸೆಲ್ ಬೆಲೆಯಲ್ಲಿ ಕಡಿತ ಮಾಡಿದೆ.

ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು 5 ರೂ ಹಾಗೂ ಡಿಸೆಲ್ ಬೆಲೆಯನ್ನು 10 ರೂ. ಕಡಿತಗೊಳಿಸಿದ್ದರೆ, ರಾಜ್ಯ ಸರಕಾರ ಎರಡರ ಬೆಲೆಯನ್ನೂ ತಲಾ 7 ರೂ. ಇಳಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ 2100 ಕೋಟಿ ರೂ. ಹೊರೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಟ್ವೀಟ್ ಮಾಡಿದ್ದು, ಇದು ಜನತೆಗೆ ದೀಪಾವಳಿ ಉಡುಗೊರೆ ಎಂದಿದ್ದಾರೆ.

ಈ ನಿರ್ಧಾರದಿಂದ ಪೆಟ್ರೋಲ್ ಬೆಲೆ 95.50 ಹಾಗೂ ಡಿಸೆಲ್ ಬೆಲೆ 85.50 ರೂ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum