Belagavi News In Kannada | News Belgaum

ಬ್ಯೂಟಿ ಜೋನ್’ ಉದ್ಘಾಟನಾ ಸಮಾರಂಭ

🌐 Belgaum News :

ಕಲಬುರಗಿ : ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯಲ್ಲಿ ಶುಕ್ರವಾರ ಜರುಗಿದ ‘ಡಿಂಪಲ್ ಬ್ಯೂಟಿ ಜೋನ್’ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಸೇವಕರಾದ ಛಾಯಾ ಸಿದ್ದರಾಮ ತಳವಾರ ದಂಪತಿಯನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸತ್ಕರಿಸಿ, ಗೌರವಿಸಿದರು.

 

ಮಾತೋಶ್ರೀ ದಾಕ್ಷಾಯಣಿ ಎಸ್.ಅಪ್ಪಾಜಿ, ಮಹಾನಗರ ಪಾಲಿಕೆ ಸದಸ್ಯರಾದ ಸುನೀಲ ಬನಶೆಟ್ಟಿ, ಸಚಿನ್ ಕಡಗಂಚಿ, ಪ್ರಮುಖರಾದ ಎಚ್.ಬಿ.ಪಾಟೀಲ, ಸಂಜೀವಕುಮಾರ ಶೆಟ್ಟಿ, ವೀರೇಶ ಬೋಳಶೆಟ್ಟಿ ನರೋಣಾ, ಅಮೃತರಾವ ಮುದ್ದಡಗಿ, ಮಹಾಂತಪ್ಪ ಬದ್ದೋಲಿ, ಸಂಗಮೇಶ್ವರ ಸರಡಗಿ, ಸೂರ್ಯಕಾಂತ ಸಾವಳಗಿ, ದೇವೇಂದ್ರಪ್ಪ ಗಣಮುಖಿ, ವಿಶ್ವನಾಥ ನಾಡಗೌಡ, ಶರಣಬಸಪ್ಪ ಪಾಟೀಲ, ಸೋಮೇಶ ಡಿಗ್ಗಿ, ಬಸವರಾಜ ನಾಟೀಕಾರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum