Belagavi News In Kannada | News Belgaum

ನಾಗೇಂದ್ರ ಮಹಾಸ್ವಾಮಿಗಳು 85ನೇ ಪುಣ್ಯ ಸ್ಮರಣೆ

🌐 Belgaum News :

ಬಡೆಕೊಳ್ಳಮಠ, 12: ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಪಾವನ ಕ್ಷೇತ್ರ ಬಡೆಕೊಳ್ಳಮಠದಲ್ಲಿ ನಾಗೇಂದ್ರ ಮಹಾಸ್ವಾಮಿಗಳ 85ನೇ ಪುಣ್ಯಸ್ಮರಣೆ ಕಾರ್ಯಕ್ರಮ ಮಂಗಳವಾರ ದಿ. 16ರಂದು ರಾತ್ರಿ ಭಜನೆ ಜಾಗರಣೆ, ಕೀರ್ತನೆ ಕಾರ್ಯಕ್ರಮಗಳು ನಡೆಯುವುವು.

ಬುಧವಾರ ದಿ.17ರಂದು ಬೆಳಿಗ್ಗೆ ನಾಗೇಂದ್ರ ಮಹಾಸ್ವಾಮಿಗಳ ದೇವಾಲಯದಲ್ಲಿ ಮಹಾರುದ್ರಾಭಿಷೇಕ ಹಾಗೂ ನಂತರ ಮಹಾಪ್ರಸಾದ ಕಾರ್ಯಕ್ರಮ ಇರುತ್ತದೆ. ಆದಕಾರಣ ಭಕ್ತಾಧಿಗಳು ಅಜ್ಜನವರ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡು ಪುನೀತರಾಗಬೇಕೆಂದು ನಾಗಯ್ಯ ಸ್ವಾಮಿಗಳು ಪಾವನ ಕ್ಷೇತ್ರ ಬಡೆಕೊಳ್ಳಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊ:9164636349

📱 Read Top News, Belgaum News Updates, Belagavi News in Kannada, Latest News on News Belgaum