Belagavi News In Kannada | News Belgaum

ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಬೆಂಕಿ ಅವಘಡ : 500ಕ್ಕೂ ಹೆಚ್ಚು ಹಳೆ ಟೈರ್ ಗಳು ಸುಟ್ಟು ಭಸ್ಮ

🌐 Belgaum News :

ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಬೆಂಕಿಯ ಕೆನ್ನಾಲಿಗೆಗೆ 500ಕ್ಕೂ ಹೆಚ್ಚು ಹಳೆ ಟೈರ್ ಗಳು ಸುಟ್ಟು ಭಸ್ಮಗೊಂಡಿವೆ. ಕಂಪನಿ ವಿಲೇಜ್ ಶಾಫ್ಟ್ ನಲ್ಲಿ ಕಸಕ್ಕೆ ಹಚ್ಚಿದ ಬೆಂಕಿಯಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಬೆಂಕಿ ಅವಘಡದ ಸ್ಥಳದ ಪಕ್ಕದಲ್ಲೇ ಮದ್ದಿನ ಮನೆಯಿದೆ. ಆದರಿಂದ ಸಿಬ್ಬಂದಿಗಳಿಗೆ ಈಡೀ ಗಣಿಗೆ ಬೆಂಕಿ ತಾಕಿಕೊಳ್ಳು ಆತಂಕ ಎದುರಾಗಿದೆ. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum