Belagavi News In Kannada | News Belgaum

ಬೆಳ್ಳಂಬೆಳಗ್ಗೆ ವಾರ್ಡ ನಂ. 9 ಹಾಗೂ 10 ಕ್ಕೆ ಶಾಸಕ ಅನಿಲ ಬೆನಕೆ ಧೀಡಿರಭೇಟಿ

🌐 Belgaum News :

ಬೆಳಗಾವಿ,ದಿನಾಂಕ 15-11-2021 ರಂದುಬೆಳಗ್ಗೆ 7 ಗಂಟೆಗೆ ನಗರದ ಫುಲಬಾಗ ಗಲ್ಲಿ, ಭಾಂದೂರಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಶಾಸಕ ಅನಿಲ ಬೆನಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.


ಪ್ರಮುಖವಾಗಿಗಟಾರು, ಒಳಚರಂಡಿ ಸ್ವಚ್ಛತಾಕಾರ್ಯ ಹಾಗೂ ಜನರ ಬೇಡಿಕೆಗಳಿಗೆ ಸಂಬಂಧೀತ ಅಧಿಕಾರಿಗಳೊಂದಿಗೆ ಮತ್ತು ನಾಗರೀಕರೊಂದಿಗೆ ಸಮನ್ವಯ ಸಭೆ ನಡೆಸಿ ವಾರ್ಡ ನಂ.9 ಹಾಗೂ 10ರ ಸಮಗ್ರಅಭಿವೃದ್ಧಿಗಾಗಿ ಶಾಸಕ ಅನಿಲ ಬೆನಕೆ ಪಣತೊಟ್ಟಿದರು.ಮುಂಬರುವ ದಿನಗಳಲ್ಲಿ ಭಾಂದೂರಗಲ್ಲಿಯಲ್ಲಿ 1.60 ಕೋಟಿಅನುದಾನ ಮಂಜೂರು ಮಾಡಿದ್ದು ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ ಸುಧಾರಿಸಲುಒತ್ತುನೀಡಲಾಗುವುದುಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಾರ್ಡಗಳ ನಗರಸೇವಕರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳಿಯರೊಂದಿಗೆ ಮಹಾನಗರಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum