Belagavi News In Kannada | News Belgaum

ಬಿ.ಕಾಮ್ ಅಂತಿಮ ಪರಿಕ್ಷೆಯಲ್ಲಿ ಪ್ರತಿಶತ ನೂರಕ್ಕೆ ೯೫.೧೪% ರಷ್ಟು ಅಂಕ

🌐 Belgaum News :
ಅಥಣಿ: ತಾಲೂಕಿನ ಗುಂಡೇವಾಡಿ ಗ್ರಾಮದ ಕುಸುಮಾ ರಮೇಶ ಕಾಂಬಳೆ ಎಂಬ ವಿಧ್ಯಾರ್ಥಿನಿ ಅಥಣಿ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಎಸ್.ಎಮ್.ಎಸ್. ಮಹಾ ವಿಧ್ಯಾಲಯದ  ಬಿ.ಕಾಮ್ ಅಂತಿಮ ಪರಿಕ್ಷೆಯಲ್ಲಿ ಪ್ರತಿಶತ ನೂರಕ್ಕೆ ೯೫.೧೪% ರಷ್ಟು ಅಂಕ ಪಡೆದು ಡಿಸ್ಟೀಕ್ಷಣ ನಲ್ಲಿ ಪಾಸ್ ಆಗಿ  ವಿಧ್ಯಾಲಯಕ್ಕೆ ಮತ್ತು ತಾಲೂಕಿಗೆ ಹೆಸರನ್ನು ತಂದಿದ್ದಾಳೆ.
     ಒಟ್ಟು ಎಳು ವಿಷಯಗಳಲ್ಲಿ ತಲಾ ಮೂರರಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವುದು ವಿಷೇಶವಾಗಿದೆ. ಅಂತಿಮ ವರ್ಷದ ವಿಷಯಗಳಾದ ಮಾಡ್ರನ್ ಅಡಿಟಿಂಗ್ ಆ್ಯಂಡ್ ಪ್ರಾ್ಯಕ್ಟೀಸ್- ೯೮, ಇನಕಮ್ ಟ್ಯಾಕ್ಷ್ ಸೆಕೆಂಡನಲ್ಲಿ- ೧೦೦, ಕಾಸ್ಟಿಂಗ್ ಮೇಥೊಡ್ಸ್ ಆ್ಯಂಡ್ ಟೆಕ್ನೀಕ್ಸ್ ಸೆಕೆಂಡನಲ್ಲಿ- ೧೦೦, ಇಂಡಿಯನ್ ಎಕ್ನಾಮೀಕ್ಸ್ ನಲ್ಲಿ ೯೫,  ಕಂಪ್ಯೂಟರ್ ಅಪ್ಲಿಕೇಶನ್ ಇನ್ ಬಿಸಿನೇಸ್- ೭೭, ಇಂಡಿಯನ್ ಫೈನಾನ್ಸ್ಇಯಲ್ ಸರವಿಸ್- ೯೬,  ಗೂಡ್ಸ್ಆ್ಯಂಡ್ ಸರ್ವಿಸ್ ಟ್ಯಾಕ್ಸ್ ಸೆಕೆಂಡ್- ೧೦೦ ಅಂಕ ಪಡೆದಿರುವ ವಿದ್ಯಾರ್ಥಿನಿಯ ಸಾಧನೆ ಐ.ಎ.ಎಸ್ ಮಾಡುವ ಇಚ್ಛೆಯನ್ನು ವೇಕ್ತ ಪಡೆಸಿರುವ ವಿದ್ಯಾರ್ಥಿನಿ,  ವಿದ್ಯಾರ್ಥಿನಿಯ ಸಾಧನೆಗೆ ಪಾಲಕರು ಹಾಗೂ ಶಿಕ್ಷಕರು ಸಂತಸ ವೇಕ್ತ ಪಡೆಸಿದ್ದಾರೆ.
📱 Read Top News, Belgaum News Updates, Belagavi News in Kannada, Latest News on News Belgaum