Belagavi News In Kannada | News Belgaum

ಪೂರ್ಣಗೊಂಡ ಬಂಡಿ ಮಾರ್ಗ ಪರಿಶೀಲಿಸಿ ಹೆಚ್ಚುವರಿಅನುದಾನ ಬಿಡುಗಡೆ : ಶಾಸಕ ಅನಿಲ ಬೆನಕೆ

🌐 Belgaum News :

ಪೂರ್ಣಗೊಂಡ ಬಂಡಿ ಮಾರ್ಗ ಪರಿಶೀಲಿಸಿ ಹೆಚ್ಚುವರಿಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ ಶಾಸಕ ಅನಿಲ ಬೆನಕೆ
ಬೆಳಗಾವಿ,  ದಿನಾಂಕ 19-11-2021 ರಂದುಬೆಳಗಾವಿಯ ಕಣಬರ್ಗಿಗ್ರಾಮದಲ್ಲಿ ಪೂರ್ಣಗೊಂಡ ಬಂಡಿ ಮಾರ್ಗ ಪರಿಶೀಲಿಸಿ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿಅನುದಾನದಿಂದ ಹೆಚ್ಚುವರಿ ಹಣ ಬಿಡುಗಡೆ ಮಾಡುವುದಾಗಿ ಶಾಸಕ ಅನಿಲ ಬೆನಕೆ ತಿಳಿಸಿದರು.

ಕಣಬರ್ಗಿಯ ರಹಿವಾಸಿಗಳ, ಪಂಚ ಕಮೀಟಿ ಸದಸ್ಯರ ಹಾಗೂ ನೂತನ ನಗರಸೇವಕರ ಬೇಡಿಕೆ ಪ್ರಕಾರ ಬಂಡಿ ಮಾರ್ಗ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿಅನುದಾನದಿಂದ ನಿರ್ಮಾಣಗೊಂಡಿದೆ, ಇದರಿಂದಗ್ರಾಮದರೈತರಿಗೆ ಅನುಕೂಲವಾಗಲಿದ್ದು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನಅನುದಾನ ಮಂಜೂರಾತಿ ಮಾಡುವುದಾಗಿ ಶಾಸಕ ಅನಿಲ ಬೆನಕೆ ತಿಳಿಸಿದರು.

ಈ ಸಂದರ್ಭದಲ್ಲಿನಗರಸೇವಕರಾದ ಭೈರಗೌಡಾ ಪಾಟೀಲ, ಮುರಗೇಂದ್ರಗೌಡಾ ಪಾಟೀಲ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum