Belagavi News In Kannada | News Belgaum

ಚನ್ನರಾಜ್ ಹಟ್ಟಿಹೊಳಿಗೆ ಬಿ-ಫಾರ್ಮ್ ವಿತರಿಸಿದ ಡಿ.ಕೆ.ಶಿವಕುಮಾರ್

🌐 Belgaum News :

ಬೆಂಗಳೂರ : ಬೆಳಗಾವಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಕಚೇರಿಯಲ್ಲಿ ಸೋಮವಾರ  ಬಿ-ಫಾರ್ಮ್ ವಿತರಿಸಿದರು.

ಡಿಸೆಂಬರ 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಥಿಸುವ ಅಭ್ಯರ್ಥಿಗಳಿಗೆ  ಅಧ್ಯಕ್ಷರು ಬಿ- ಫಾರ್ಮ್ ನೀಡಿದರು.

ಮಾಜಿ ಸಚಿವ ರಾಮಲಿಂಗಾ ರಡ್ಡಿ , ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.//////

📱 Read Top News, Belgaum News Updates, Belagavi News in Kannada, Latest News on News Belgaum