Belagavi News In Kannada | News Belgaum

ವಿದ್ಯುತ್ ತಗುಲಿ 21 ವರ್ಷದ ಯುವತಿ ಸಾವು

🌐 Belgaum News :

ಧಾರವಾಡ : ವಿದ್ಯುತ್ ತಗುಲಿ ಯುವತಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲ್ಲೂಕಿನ ಹಳೇತೆಗೂರು ಗ್ರಾಮದಲ್ಲಿ ನಡೆದಿದೆ.

ದಿವ್ಯ ಮಡಿವಾಳಪ್ಪ ಹಡಪದ (21) ಮೃತ ದುರ್ದೈವಿ. ಇಂದು ಮನೆಗೆ ವಿದ್ಯುತ್ ಚಾಲಿತ ಮೋಟಾರ್ ನಿಂದ ನೀರು ಸಂಗ್ರಹಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಅವಘಡ ಸಂಭವಿಸಿದೆ.  ಘಟನೆ ಕುರಿತಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////

📱 Read Top News, Belgaum News Updates, Belagavi News in Kannada, Latest News on News Belgaum