Belagavi News In Kannada | News Belgaum

ಪರಿಷತ್ ಚುನಾವಣೆ: ನಾಮಪತ್ರ ವಾಪಸ್ ಪಡೆದ ಜಗದೀಶ್ ಕವಟಗಿಮಠ

🌐 Belgaum News :

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ   ಸ್ಪರ್ದಿಸಲು  ಬೆಳಗಾವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ  ಜಗದೀಶ್ ಕವಟಗಿಮಠ ಅವರು  ಇಂದು  ವಾಪಸ್  ಪಡೆದುಕೊಂಡಿದ್ದಾರೆ.   8 ಅಭ್ಯರ್ಥಿಗಳು  ಪರಿಷತ್ ಕಣದಲ್ಲಿ ಉಳಿದುಕೊಂಡತಾಗಿದೆ.

ನಾಮಪತ್ರ ವಾಪಸ್ ಪಡೆಯಲು ನಾಳೆ ಅಂತಿಮ ದಿನವಾಗಿದ್ದು.  ನಾಳೆ ಕೂಡ ಕೆಲವೊಂದು ಅಭ್ಯರ್ಥಿ ಗಳು ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆಗಳಿವೆ.

ಜಿಲ್ಲೆಯಲ್ಲಿ ಘಟಾನುಘಟಿಗಳು ಪರಿಷತ್ ಪೈಟ್ ಗಾಗಿ ಕಣಕ್ಕೆ ದುಮ್ಮುಕ್ಕಿದ್ದು,  ಚನ್ನರಾಜ್ ಹಟ್ಟಿಹೊಳಿ, ಮಹಾಂತೇಶ ಕವಟಿಗಿಮಠ ಹಾಗೂ ಲಖನ್ ಜಾರಕಿಹೊಳಿ ಕಣದಲ್ಲಿ ಉಳಿಯುವ ಲಕ್ಷಣಗಳಿವೆ./////

📱 Read Top News, Belgaum News Updates, Belagavi News in Kannada, Latest News on News Belgaum