Belagavi News In Kannada | News Belgaum

ಸವದತ್ತಿ: ಸತೀಶ ಜಾರಕಿಹೊಳಿ ಫೌಂಡೇಶನದಿಂದ ಕುರ್ಚಿ , ಸೌಂಡ ಸಿಸ್ಟಮ್ ವಿತರಣೆ

ಸವದತ್ತಿ: ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ  ಸವದತ್ತಿ ಮತಕ್ಷೇತ್ರದ  ಇಟ್ನಾಳ, ಸೊಪಡ್ಲ,   ಸತ್ತಿಗೇರಿ,  ಗುಡಮಕೇರಿ ಮತ್ತು ತಲ್ಲೂರ ಗ್ರಾಮಗಳಿಗೆ  ಕೆಪಿಸಿಸಿ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಇಂದು( ಭಾನುವಾರ)   ಸಮುದಾಯ ಭವನ,  ಮಸೀದಿ, ಚರ್ಚ್ ಗಳಿಗೆ ಕುರ್ಚಿ ಹಾಗೂ ಸೌಂಡ ಸಿಸ್ಟಮ್ ಗಳನ್ನು ವಿತರಿಸಲಾಯಿತು.

ಈ  ಸಂದರ್ಭದಲ್ಲಿ  ಬಾಳಪ್ಪ ಚಂದರಗಿ, ಶಿವಲಿಂಗಯ್ಯ ಹೆರೇಮಠ , ಪುಂಡಲಿಕ ಮಾದರ, ಬಸವರಾಜ ಆರಿಬೇಚಿ, ಮಾರುತಿ ಗೊರಗುದ್ದಿ, ಮಲೀಕ ಬಾಗವಾನ್, ಬಂಗಾರಪ್ಪ ಹರಳಿ, ಗುರುಪಾದ ಪಾಟೀಲ್, ಶಿವಿ ಮಿರ್ಜಿ, ರಾಮಚಂದ್ರ ಪಾಟೀಲ್, ಶಟೆಪ್ಪ ಗದಕಾ, ಮಾರುತಿ ಪಾಟೀಲ್, ಹನಮಂತ ಶೆಟೆಪ್ಪನವ್ವರ,  ಮಾಹಾಂತೇಶ ಉಪ್ಪಿನ, ಬಸವಾರಾಜ ಪೂಜೇರಿ, ಶಿವಾನಂದ ಮುಕನ್ನವ್ವರ, ನಿಲಕಂಠ ಶಿವಪುಜಿ, ಶಶಿಧರ ತಳವಾರ ಹಾಗೂ ಇತರರು ಇದ್ದರು. ಇನ್ನಿತರರು ಇದ್ದರು.//////