Belagavi News In Kannada | News Belgaum

ಡಾ.ಸಂತೋಷ ಪಾಟೀಲ ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆ

ಬೆಳಗಾವಿ  : ಡಾ.ಸಂತೋಷ ಪಾಟೀಲ ಅಖಿಲ ಭಾರತಆಯುರ್ವೇದ ಸಂಸ್ಥೆಯು ಆಯೋಜಿಸಿರುವ ಕ್ಯಾನ್ಸರ್ ಸಂಬಂಧಿತಚಿಕಿತ್ಸಾ ವಿಧಾನದ ಔಷಧಗಳ ಪುನಶ್ಚೇತನಕಾರ್ಯಾಗಾರಕ್ಕೆಆಯ್ಕೆಯಾಗಿದ್ದಾರೆ.6 ರಿಂದ 8ರ ವರೆಗೆ ನವ ದೆಹಲಿಯಲ್ಲಿಜರುಗಲಿರುವ ಈ ಕಾರ್ಯಾಗಾರದಲ್ಲಿ‘ಕ್ಯಾನ್ಸರ್‍ಆರೈಕೆಯಲ್ಲಿ

ಬಳಸಲಾಗುವ ವಿವಿಧ ರಸಾಯನಗಳ ಸಿದ್ಧತೆಗಳು’,‘ವಿವಿಧಕ್ಯಾನ್ಸರ್ ರೋಗಗಳಿಗೆ ಸಂಬಂಧಿಸಿದಂತೆ ಕ್ಲಿನಿಕ್‍ಗಳ ಪಾತ್ರ’ ವಿಷಯಕುರಿತು ಪ್ರಬಂಧವನ್ನು

ಮಂಡಿಸಲಿದ್ದಾರೆ.ಅಖಿಲ ಭಾರತ ಮಟ್ಟದಲ್ಲಿ 30 ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದು, ಅದರಲ್ಲಿರಾಷ್ಟ್ರಮಟ್ಟದಿಂದ 10 ವೈದ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆಗೊಂಡಿದ್ದಾರೆ.

ಕೆಎಲ್‍ಇ ಸಂಸ್ಥೆಯ ಬಿ.ಎಂ.ಕಂಕಣವಾಡಿಆಸ್ಪತ್ರೆಯಲ್ಲಿ ವೈದ್ಯರಾಗಿ, ಕೆಎಲ್‍ಇಕ್ಯಾನ್ಸರ್‍ಕೆರ್‍ಘಟಕದ ಸಂಯೋಜಕರಾಗಿಕಾರ್ಯನಿರ್ವಹಿಸುತ್ತಿರುವಡಾ.ಸಂತೋಷ ಪಾಟೀಲ ಅವರುಆಯುರ್ವೇದ ವಿಭಾಗದಲ್ಲಿಸಂಶೋಧಕರಾಗಿ ಈಗಾಗಲೇ ಹತ್ತು ಹಲವಾರು ಸಾಧನೆಗಳನ್ನು ಮಾಡಿದ್ದಾರೆ.//////