Belagavi News In Kannada | News Belgaum

ರಾಜ್ಯದ 26 ಪೊಲೀಸ್ ಅಧೀಕ್ಷಕರಿಗೆ ಸೇವಾ ಹಿರಿತನ ಆಧಾರದ ಮೇಲೆ ಐಪಿಎಸ್ ಹುದ್ದೆಗೆ ಮುಂಬಡ್ತಿ

ಬೆಂಗಳೂರು, ಡಿ. 10: ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದ ರಾಜ್ಯದ 26 ಪೊಲೀಸ್ ಅಧೀಕ್ಷಕರಿಗೆ ಸೇವಾ ಹಿರಿತನ ಆಧಾರದ ಮೇಲೆ ಐಪಿಎಸ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.

 

ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆ ಅಲಂಕರಿಸಿರುವ 26 ಪೊಲೀಸ್ ಅಧೀಕ್ಷಕರಿಗೆ ಅವರ ಸೇವಾನುಭವ ಆಧರಿಸಿ ಐಪಿಎಸ್ ನೀಡುವಂತೆ ರಾಜ್ಯ ಸರ್ಕಾರ ಶಿಫಾರಸು ನೀಡಿತ್ತು.

ಇದನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದ 26 ಪೊಲೀಸ್ ಅಧಿಕಾರಿಗಳಿಗೆ ಸೇವಾ ಹಿರಿತನದ ಆಧಾರದ ಮೇಲೆ ಐಪಿಎಸ್ ಸೇವೆ ಖಚಿತ ಪಡಿಸಿ ಅಧಿಕೃತ ಆದೇಶ ಹೊರಡಿಸಿದೆ.

ಐಪಿಎಸ್‌ಗೆ ಮುಂಬಡ್ತಿ ಪಡೆದ ಅಧಿಕಾರಿಗಳ ಪಟ್ಟಿಚಂದ್ರಕಾಂತ್ ಎಂ.ವಿ.ಮಧುರ ವೀಣಾ ಎಂ.ಎಲ್ಚನ್ನಬಸವಣ್ಣ ಲಂಗೋಟಿ,ಜಯಪ್ರಕಾಶ್ಅಂಜಲಿ ಕೆ.ಪಿನಾರಾಯಣ ಎಂಮುತ್ತುರಾಜ್ ಎಂಶೇಖರ್ ಎಚ್. ತೆಕ್ಕಣ್ಣನವರ್ರವೀಂದ್ರ ಕಾಶಿನಾಥ್ ಗಡದಿಅನಿತಾ ಭೀಮಪ್ಪಕುಮಾರಸ್ವಾಮಿಸರಹಾ ಫಾತೀಮಾರಶ್ಮೀ ಪರಡ್ಡಿಅಯ್ಯಪ್ಪ ಎಂ.ಎ.ಶಿವಕುಮಾರ್ಮಲ್ಲಿಕಾರ್ಜುನ ಬಲದಂಡಿಅಮರನಾಥ್ ರೆಡ್ಡಿಪವನ್ ನೆಜ್ಜೂರುಶ್ರೀ ಹರಿ ಬಾಬುಬಿ.ಎಲ್. ಗೀತಾಎಂ.ಎಸ್. ಯಶೋಧಾ ವಂಟಿಗೋಡಿರಾಜೀವ್ ಎಂಶೋಭಾ ರಾಣಿಎಸ್. ಕೆ. ಸೌಮ್ಯಲತಾಕವಿತಾ ಬಿ.ಟಿ.ಉಮಾ ಪ್ರಶಾಂತ್

 

ಐಪಿಎಸ್‌ಗೆ ಮುಂಬಡ್ತಿ ಪಡೆದ ಅಧಿಕಾರಿಗಳ ಪಟ್ಟಿ
ಚಂದ್ರಕಾಂತ್ ಎಂ.ವಿ.
ಮಧುರ ವೀಣಾ ಎಂ.ಎಲ್
ಚನ್ನಬಸವಣ್ಣ ಲಂಗೋಟಿ,
ಜಯಪ್ರಕಾಶ್
ಅಂಜಲಿ ಕೆ.ಪಿ
ನಾರಾಯಣ ಎಂ
ಮುತ್ತುರಾಜ್ ಎಂ
ಶೇಖರ್ ಎಚ್. ತೆಕ್ಕಣ್ಣನವರ್
ರವೀಂದ್ರ ಕಾಶಿನಾಥ್ ಗಡದಿ
ಅನಿತಾ ಭೀಮಪ್ಪ
ಕುಮಾರಸ್ವಾಮಿ
ಸರಹಾ ಫಾತೀಮಾ
ರಶ್ಮೀ ಪರಡ್ಡಿ
ಅಯ್ಯಪ್ಪ ಎಂ.ಎ.
ಶಿವಕುಮಾರ್
ಮಲ್ಲಿಕಾರ್ಜುನ ಬಲದಂಡಿ
ಅಮರನಾಥ್ ರೆಡ್ಡಿ
ಪವನ್ ನೆಜ್ಜೂರು
ಶ್ರೀ ಹರಿ ಬಾಬು
ಬಿ.ಎಲ್. ಗೀತಾ
ಎಂ.ಎಸ್. ಯಶೋಧಾ ವಂಟಿಗೋಡಿ
ರಾಜೀವ್ ಎಂ
ಶೋಭಾ ರಾಣಿ
ಎಸ್. ಕೆ. ಸೌಮ್ಯಲತಾ
ಕವಿತಾ ಬಿ.ಟಿ.
ಉಮಾ ಪ್ರಶಾಂತ್