Belagavi News In Kannada | News Belgaum

ವಾಟರ್ ಹಿಟರ್: ನೀರು ಕಾಯಿಸುತ್ತಿದ್ದಾಗ ಮಹಿಳೆ ವಿದ್ಯುತ್ ಶಾಕ್

ರಾಯಚೂರು: ಸ್ನಾನಕ್ಕೆ ಹಿಟರ್ ಬಳಿಸಿ  ನೀರು ಕಾಯಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮಹಿಳೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಲಿಂಗಸೂರಿನ ತಾಲೂಕಿನ ಕಸಬಾ ಲಿಂಗಸೂರಿನ ರೇಣುಕಮ್ಮ (23)ಮೃತ ಮಹಿಳೆ, ರೇಣುಕಮ್ಮ ಸ್ನಾನಕ್ಕಾಗಿ ನೀರು ಕಾಯಿಸಲು ಹಿಟರ್  ಬಳಿಸಿದ್ದಾರೆ. ನೀರು ಪೂರ್ಣ ಬಿಸಿಯಾಗಿದೆ. ಸ್ವೀಚ್ ಬೋರ್ಡ್ ಆಪ್ ಮಾಡದೇ ಮಹಿಳೆ ನೀರಿನ ಒಳಗಡೆ ಹಾಕಿದ್ದಾರೆ. ಅಂದಾಜು 1 ಸಾವಿರ ಹೋಲ್ಟೆಜ್ ವಿದ್ಯುತ್  ಮಹಿಳೆಗೆ ಪ್ರವಹಿಸಿದೆ. ಕುಟುಂಬಸ್ಥರು ತಕ್ಷಣೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ದುರಾದೃಷ್ಟ ಮಹಿಳೆ  ಪ್ರಾಣಪಕ್ಷಿ ಹಾರಿಹೋಗಿದೆ.

ಲಿಂಗಸೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////