Belagavi News In Kannada | News Belgaum

ಅಥಣಿ ಪುರಸಭೆ ಚುನಾವಣೆ ಬಿ.ಜೆ.ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಅಥಣಿ: ಪುರಸಭೆ ಚುನಾವಣೆಗೆ ನಮ್ಮ ಪಕ್ಷದ‌ ಮುಖಂಡರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಆರ್ ಎಸ್ ಎಸ್ ಮುಖಂಡರು ಸೇರಿ ಹಲವು ಮಾನದಂಡಗಳನ್ನು ಹಾಕಿ, ಸುಮಾರು 25 ಜನರನ್ನು ಸೇರಿಸಿ ಆಯ್ಕೆ ಸಮೀತಿ ಮಾಡಿ, ಉತ್ಸುಕ ಉಮೇದುವಾರರಿಂದ ಅರ್ಜಿ ಆಹ್ವಾನಿಸಿ ಅವರವರ ಅರ್ಜಿಗಳ ಆಧಾರದ ಮೇಲೆ ಅಲ್ಲಿ ವಾರ್ಡಿಗೆ ಆಯ್ಕೆ ಸಮೀತಿಯವರು ಹೋಗಿ ಪರಿಶೀಲನೆ‌ ಮಾಡಿ, ಜನರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಪಕ್ಷಪಾಥ ಮಾಡದೇ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹಿರಿಯ ಮುಖಂಡ ಅನೀಲರಾವ ದೇಶಪಾಂಡೆ ಅವರು ತಿಳಿಸಿದರು.
ಅವರು ಸ್ಥಳೀಯ ಕ್ಲಬ್‌ನಲ್ಲಿ‌ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಥಣಿ ಪುರಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡುತ್ತಾ ಆಯ್ಕೆ ಸಮೀತಿ ಮೇಲೆ ಯಾವುದೇ ಅಪವಾದ ಬರದ ಹಾಗೆ ನಾವು ಆಯ್ಕೆ ಮಾಡಿದ್ದೆವೆ ಎಂದರು. ಸ್ಥಳೀಯ ಮತದಾರರ ಅನಿಸಿಕೆ ವಿರುದ್ದವಾಗಿ ಬೇರೆ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿಲ್ಲ ಎಂದರು ಇದೀಗ 27 ವಾರ್ಡಿನಲ್ಲಿ ಸುಮಾರು 25 ಅಭ್ಯರ್ಥಿಗಳನ್ನು ಘೊಷಣೆ ಮಾಡುತ್ತಿದ್ದೆವೆ.
ವಾರ್ಡ್ ನಂಬರ್ 01 ಬೀಬಿಜಾನ ಬಸಿರ ತಾಂಬೋಳಿ
ವಾರ್ಡ್ ನಂಬರ್ 02 ಕಲ್ಲಪ್ಪಾ ದತ್ತು ಮಡ್ಡಿ
ವಾರ್ಡ್ ನಂಬರ್ 03 ಸಂತೋಷ ಕಲ್ಲಪ್ಪಾ ಸಾವಡಕರ
ವಾರ್ಡ್ ನಂಬರ್ 05 ಪ್ರೇಮಾ ಅಣಪ್ಪಾ ಮಾಕಾಣಿ
ವಾರ್ಡ್ ನಂಬರ್ 06 ಜಯದೇವ ಶಂಕರ ಯಲ್ಲಟ್ಟಿ
ವಾರ್ಡ್ ನಂಬರ್ 07 ಮರಗೇಶ ಲಕ್ಷ್ಮಣ ಕರೋಲಿ
ವಾರ್ಡ್ ನಂಬರ್ 09 ಲತ್ತಾ ತಪಣ್ಣಾ ಭಜಂತ್ರಿ
ವಾರ್ಡ್ ನಂಬರ್ 10 ಅನೀಲ ಶಂಕರ ಗಾಡಿವಡ್ಡರ
ವಾರ್ಡ್ ನಂಬರ್ 11 ಮುತ್ತಪ್ಪಾ ದೇವಪ್ಪಾ ಕಾಂಬಳೆ
ವಾರ್ಡ್ ನಂಬರ್ 12 ಬಸವರಾಜ ಎನ್ ಪಾಟೀಲ
ವಾರ್ಡ್ ನಂಬರ್ 13 ಪ್ರದೀಪ ರಾಮಚಂದ್ರ ಬಡೀಗೆರ
ವಾರ್ಡ್ ನಂಬರ್ 14 ವೃಣಾಲಿ ವೇಕಟೆಶ ದೇಶಪಾಂಡೆ
ವಾರ್ಡ್ ನಂಬರ್ 15ಅಜಯ ಬಾಬು ಮಂಗಸೂಳಿ
ವಾರ್ಡ್ ನಂಬರ್ 16 ಸಂಜಿವಕುಮಾರ ಮಲ್ಲಪ್ಪಾ ವಾಂಗಿ
ವಾರ್ಡ್ ನಂಬರ್ 17 ಸುರ್ವಣಾ ಬಕಾರಿ
ವಾರ್ಡ್ ನಂಬರ್ 18 ಸ್ವಾತಿ ಸುಂದರ ಸೌದಾಗರ
ವಾರ್ಡ್ ನಂಬರ್ 19 ಪ್ರಕಾಶ ಗುಂಡು ಮಾನೆ
ವಾರ್ಡ್ ನಂಬರ್ 20 ರಾಜಶೇಖರ ಕಾಡಪ್ಪಾ ಗುಡೋಡಗಿ
ವಾರ್ಡ್ ನಂಬರ್ 21ಮಂಜುನಾಥ ಬಾಳಪ್ಪಾ ಭಜಂತ್ರಿ
ವಾರ್ಡ್ ನಂಬರ್ 22 ವಿದ್ಯಾ ಅನೀಲ ಬುಲಬುಲೆ
ವಾರ್ಡ್ ನಂಬರ್ 23 ರೇಣುಕಾ ಸಂತೋಷ ಗಸ್ತಿ
ವಾರ್ಡ್ ನಂಬರ್ 24 ಚಂದಾ ಶ್ರೀಶೈಲ ಲೋಣಾರೆ
ವಾರ್ಡ್ ನಂಬರ್ 25 ಉಮಾ ಶಂಕ್ರಾನಂದ ರಾಯಮಾನೆ
ವಾರ್ಡ್ ನಂಬರ್ 26 ಬಸವರಾಜ ಪರಸುರಾಮ ನಾಯಿಕ
ವಾರ್ಡ್ ನಂಬರ್ 27 ರೇಣುಕಾ ನರಸಪ್ಪಾ ಬಡಕಂಬಿ
ಎಂದು ಆಯ್ಕೆ ಸಮೀತಿ ಸದಸ್ಯರು ಪಟ್ಟಿ ಬಿಡುಗಡೆ ಮಾಡಿದರು.
ಈ ವೇಳೆ ಬಿಜೆಪಿ ಮುಖಂಡರಾದ ಶಿವಕುಮಾರ ಸವದಿ, ಆನಂದ ಟೊಣಪಿ, ಅಣ್ಣಾಸಾಹೇಬ ನಾಯಿಕ, ಶಿವಾನಂದ ದಿವಾನಮಳ, ಹಣಮಂತ ಕಾಲುವೆ, ರಾಮನಗೌಡ ಪಾಟೀಲ, ನಿತೀನ ಗೊಂಗಡಿ, ಮಹಾಂತೇಶ ಠಕ್ಕಣ್ಣವರ, ಮಹೇಶ ಗುಂಡಾ, ದಿಲೀಪ ಕಾಂಬಳೆ, ಪುಟ್ಟು ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.