Belagavi News In Kannada | News Belgaum

ಪ್ರವರ್ಗ-1 ರಲ್ಲಿ ಬರುವ ಸಮಾಜದ ನಡೆಯಬೇಕಿದ್ದ ಸಭೆ 144 ಕಲಂ ಜಾರಿ ಇರುವುದರಿಂದ ಸಭೆಯನ್ನು ರದ್ದುಗೊಳಿಸಲಾಗಿದೆ: ಅರವೀಂದ ತೆನಗಿ

 

ಪ್ರವರ್ಗ-1 ರಲ್ಲಿ ಬರುವ ಸಮಾಜದ ನಡೆಯಬೇಕಿದ್ದ ಸಭೆ 144 ಕಲಂ ಜಾರಿ ಇರುವುದರಿಂದ ಸಭೆಯನ್ನು ರದ್ದುಗೊಳಿಸಲಾಗಿದೆ:

 

ಬೆಳಗಾವಿ :ಪ್ರವಗ೯ 1 ರಲ್ಲಿ ಬರುವ ಎಲ್ಲ ಜಾತಿ ಗಳ ಮುಖಂಡ ರನ್ನು ಸೇರಿಸಿ, ಜಾಗ್ರತೆ ಅಭಿಯಾನ ಮಾನ್ಯಶ್ರೀ ಡಿ ಟಿ ಶ್ರೀನಿವಾಸ . ಹಣಬರ/ಯಾದವ ಸಮುದಾಯದ ರಾಜ್ಯಾಧ್ಯಕ್ಷ ರು ಬೆಂಗಳೂರು, ಇವರ ನೇತೃತ್ವದ ಲ್ಲಿ , ಪ್ರವಗ೯ 1 ರಲ್ಲಿ ಬರುವ ಸಮುದಾಯ ಗಳ ಕುಂದು ಕೊರತೆಗಳು ಮತ್ತು ಕಂಡು ಕೊಳ್ಳಬೇಕಾದ ಪರಿಹಾರ ಗಳ ಬಗ್ಗೆ ರಾಜ್ಯಾದ್ಯಂತ ಸಂಚಾರ ಮಾಡಿ ಜಾಗ್ರತೆ ಮೂಡಿಸುವ ಉದ್ದೇಶದಿಂದ ಪ್ರವಗ೯ 1 ರಲ್ಲಿ ಬರುವ ಎಲ್ಲ ಜಾತಿ ಗಳ ಮುಖಂಡ ರನ್ನು ಸೇರಿಸಿ, ಜಾಗ್ರತೆ ಅಭಿಯಾನ ಪ್ರಾರಂಭಿಸಿ ಆ ಪ್ರಯುಕ್ತ ದಿನಾಂಕ 19/12/2021 ಸಾಯಂಕಾಲ 4 ಘಂಟೆ ಗೆ ಬೆಳಗಾವಿ ಚೆನ್ನಮ್ಮ ವ್ರತ್ತ ದಲ್ಲಿರುವ , ಕನ್ನಡ ಸಾಹಿತ್ಯ ಭವನದಲ್ಲಿ ಹಣಬರ/ಯಾದವ ಸಮುದಾಯದ ಜಿ ಲ್ಲಾದ್ಯಕ್ಷರಾದ……. ಡಾ/ಅರವಿಂದ ತೇನಗಿ…. ಅವರ ನೇತೃತ್ವದಲ್ಲಿ ಸಭೆ ಯನ್ನು ಹಮ್ಮಿಕೊಂಡಿದ್ದರು  ನಡೆಯಬೇಕಿದ್ದ 144 ಕಲಂ ಜಾರಿ ಇರುವುದರಿಂದ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಹಣಬರ/ಯಾದವ ಸಮಾಜದ.    ಜಿ ಲ್ಲಾದ್ಯಕ್ಷರಾದ……. ಡಾ/ಅರವಿಂದ ತೇನಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ