Belagavi News In Kannada | News Belgaum

ಕುದುರೆ ಮೇಲೆ ಏರಿಸಿ ವಿಭಿನ್ನವಾಗಿ ಕಂಗ್ರಾಳಿ ಕೆ.ಎಚ್.ಗ್ರಾಮ ಪಂಚಾಯತಿ ಸದಸ್ಯರಿಂದ ವಿಧಾನಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಅವರನ್ನು ಸನ್ಮಾನಿಸಿದರು

 

ಬೆಳಗಾವಿ :ಬೆಳಗಾವಿಯಲ್ಲಿ ವಿಶೇಷ ಸನ್ಮಾನ ಮಾಡಿದ ಗ್ರಾಮ ಪಂಚಾಯತ್ ಸದಸ್ಯರು ವಿಧಾನಪರಿಷತ್ ಸದಸ್ಯರಾನಾಗಿ ಆಯ್ಕೆಯಾಗಿರುವ ಚೆನ್ನರಾಜ್ ಹಟ್ಟಿಹೊಳಿ ಯವರನ್ನು ಇಂದು  ಗ್ರಾಮ ಪಂಚಾಯತ್ ಕೆಎಚ್ ಕಂಗ್ರಾಳಿ ಸದಸ್ಯರಿಂದ ವಿಭಿನ್ನವಾಗಿ ಸನ್ಮಾನಿಸಲಾಯಿತು ಇಂದು ಆಗಮಿಸಿದ ಗ್ರಾಮ ಪಂಚಾಯತ್ ಸದಸ್ಯರುಗಳು ಅವರನ್ನು ಕುದುರೆ ಮೇಲೆ ಏರಿಸಿ ಸನ್ಮಾನಿಸಿದರು
ಈ ಸಮಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳು ರಮೇಶ್ ಕಾಂಬಳೆ ಕಮಲಾ ಪಾಟೀಲ್ ಜ್ಯೋತಿ ಪಾಟೀಲ್  ಜನಾಬಾಯಿ ಗುಡಗೇನಟ್ಟಿ
ವೀಣಾ ಮುತ್ಗೇಕರ್ ದೊಡ್ಡವ್ವ ಮಾಳಗಿ ಗಿರಿಜಾ ಸುತಾರ್ ಇನ್ನುಳಿದ ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಸಾಗರ್ ಪಾಟೀಲ್ ಯುವರಾಜ್ ಕದಂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು