Belagavi News In Kannada | News Belgaum

ಮೊಟ್ಟೆ ಬ್ಯಾಡ ಸಸಹಾರಿ ಕೊಡಿ ಶಾಲೆಗಳಲ್ಲಿ ಮೊಟ್ಟೆ ಬೇಡ ಎಂದು ಪ್ರತಿಭಟನೆ ನಡೆಸಿದರು ಇದೇ ರೀತಿ ಮುಂದುವರೆದರೆ ಬರುವಂತ ದಿನಗಳಲ್ಲಿ ನಿಮ್ಮನ್ನ ರಾಜಕೀಯವಾಗಿ ಮೂಲೆಗುಂಪು ಮಾಡುವುದಾಗಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು