Belagavi News In Kannada | News Belgaum

ಬೆಳಗಾವಿ ಡಿಡಿಪಿಐ ವರ್ಗಾವಣೆ

ಬೆಳಗಾವಿ : ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಬಿ.ಪುಂಡಲೀಕ್ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಶಿಕ್ಷಣ ಇಲಾಖೆಯ 30 ಜನ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ. ಸದ್ಯೆ ಎ.ಬಿ.ಪುಂಡಲೀಕ್ ಅವರನ್ನು ಸರ್ಕಾರ ಶಿಕ್ಷಣ ವಿದ್ಯಾಲಯದ ಪ್ರವಾಚಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಅದೇ ಹುದ್ದೆಯಲ್ಲಿದ್ದ ಬಸವರಾಜ ನಾಲತವಾಡ ಅವರನ್ನು ಬೆಳಗಾವಿಯ ನೂತನ ಡಿಡಿಪಿಐ ಆಗಿ ನೇಮಕ ಮಾಡಿದ್ದಾರೆ./////