Belagavi News In Kannada | News Belgaum

ಸಿದ್ದಲಿಂಗೇಶ ಹಿರೇಮಠ ನಿಧನ

ಚ.ಕಿತ್ತೂರ: ಪಟ್ಟಣದ ಕುಪ್ಪಸಗೌಡ್ರ ಓಣಿಯ ನಿವಾಸಿ ಸಿದ್ದಲಿಂಗೇಶ ಹಿರೇಮಠ (47) ದಿ.28 ರಂದು ನಿಧನರಾದರು.
ಮೃತರು, ತಾಯಿ, ಇಬ್ಬರು ಸಹೋದರರು, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.