Belagavi News In Kannada | News Belgaum

ಛತ್ರಪತಿ ಶಿವಾಜಿ ಮಹಾರಾಜ ನಗರದಲ್ಲಿಉತ್ಸಾಹದಿಂದ ನಡೇದಎಮ್ಮೆಗಳ ಶರತು

ಬೆಳಗಾವಿ, ದಿನಾಂಕ 26-12-2021 ರಂದುಛತ್ರಪತಿ ಶಿವಾಜಿ ಮಹಾರಾಜ ನಗರದಲ್ಲಿ ಮೋಟರ ಸಾಯಕಲದೊಂದಿಗೆಎಮ್ಮೆಒಡಿಸುವ ಶರತನ್ನುಆಯೋಜಿಸಲಾಗಿತ್ತು.

ಕಾರ್ಯಕ್ರಮದಉದ್ಘಾಟನೆಯನ್ನು ಬೆಳಗಾವಿ ಉತ್ತರ ಮತಕ್ಷೇತ್ರ ಶಾಸಕರಾದ ಅನಿಲ ಬೆನಕೆ ನೆರವೆರಿಸಿ ಮಾತನಾಡುತ್ತಾಎಮ್ಮೆಒಡಿಸುವ ಪರಂಪರೆಯು ಬೆಳಗಾವಿಯಲ್ಲಿ ಅತ್ಯಂತ ಪ್ರಾಚಿನವಾಗಿತ್ತು ಪ್ರಪ್ರಥಮವಾಗಿ ನಾನು ಈ ಸಂಸ್ಕøತಿಯನ್ನು ನಡೆಸಿಕೊಂಡು ಬರುತ್ತಿರುವ ಬೆಳಗಾವಿಯ ಎಲ್ಲಾ ಪಂಚ ಕಮಿಟಿಯವರು,ಗವಳಿ ಸಮಾಜಗಳು ಹಾಗೂ ನವತರುನರಿಗೆಧನ್ಯವಾದ ಸಲ್ಲಿಸುತ್ತೇನೆ ನಮ್ಮ ಸಂಸ್ಕøತಿ ಪರಂಪರೆ ಉಳಿಯಲು ಇಂತಹ ಕಾರ್ಯಕ್ರಮಗಳು ನಡೆಸಬೇಕು ಹಾಗೂ ಈ ಸ್ಪರ್ಧೆಯಲ್ಲಿ 70 ಸ್ಪರ್ಧಾಳುಗಳು ಭಾಗವಹಿಸಿದ್ದು,

ನವತರುನ ಮಿತ್ರ ಮಂಡಳ ಈ ಕಾರ್ಯಕ್ರಮವನ್ನುಅತ್ಯಂತಉತ್ಸಾಹ ಹಾಗೂ ವಿಜ್ರಂಬನೆಯಿಂದಆಯೊಜಿಸಿದರು ಶಿವಾಜಿ ನಗರದ ಹಿರಿಯರು, ಪಂಚರು ಹಾಗೂ ನಗರಸೇವಕ ಶಿವಾಜಿ ಮಂಡೋಳಕರ ಅವರಿಗೆಅಭಿನಂದನೆ. ಮುಂಬರುವ ದಿನಗಳಲ್ಲಿ ಶಿವಾಜಿ ನಗರದಆಂತರಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಜನರು ಸಹಕರಿಸಬೇಕುಎಂದರು.

ಈ ಸಂದರ್ಭದಲ್ಲಿಶಾಸಕರೊಂದಿಗೆನಗರಸೇವಕ ಶಿವಾಜಿ ಮಂಡೋಳಕರ, ಪುಂಡಿಲಕಮಂಡೋಳಕರ, ಬಾಳು ಬೆನಕೆ, ಉತ್ತಮ ನಾಕಾಡಿ, ವಿನಾಯಕ ವರ್ಪೆ, ಕಿಲ್ಲೆಕರ, ಗವಳಿ ಸಮಾಜ, ಪಂಚ ಮಂಡಳಿ ಹಾಗೂ ಇತರರು ಉಪಸ್ಥಿತರಿದ್ದರು.