Belagavi News In Kannada | News Belgaum

10/1/2022 ರಂದು  ಜಿಲ್ಲಾ ಪೋಲಿಸ್ ಸಭಾ ಭವನ ಪೋಲಿಸ್ ಹೆಡ್ ಕ್ವಾರ್ಟರ್ಸ್ ಬೆಳಗಾವಿ ಯಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಸಹ ಅಸ್ವಸ್ಥೆ ಹೊಂದಿರುವ 60 ವರ್ಷ ಮೇಲ್ಪಟ್ಟ ವರಿಗೆ ಮುನ್ನೆಚ್ಚರಿಕೆ

ದಿನಾಂಕ 10/1/2022 ರಂದು  ಜಿಲ್ಲಾ ಪೋಲಿಸ್ ಸಭಾ ಭವನ ಪೋಲಿಸ್ ಹೆಡ್ ಕ್ವಾರ್ಟರ್ಸ್ ಬೆಳಗಾವಿ ಯಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಸಹ ಅಸ್ವಸ್ಥೆ ಹೊಂದಿರುವ 60 ವರ್ಷ ಮೇಲ್ಪಟ್ಟ ವರಿಗೆ ಮುನ್ನೆಚ್ಚರಿಕೆ ಡೋಜ್ ಲಸಿಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಶ್ರೀ ಅನೀಲ ಬೆನಕೆ ಮಾನ್ಯ ಶಾಸಕರು ಬೆಳಗಾವಿ ಉತ್ತರ,  ಜಿಲ್ಲಾಧಿಕಾರಿ ಗಳಾದ ಶ್ರೀ ಎಂ.ಜಿ.ಹಿರೇಮಠ  ಜಿಲ್ಲಾ ಪೊಲೀಸ್  ವರಿಷ್ಠರಿಗಳಾದ ಶ್ರೀ ಲಕ್ಷ್ಮಣ ನಿಂಬರಗಿ ಪೋಲಿಸ್ ಆಯುಕ್ತರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಡಾ ಎಸ್.ವ್ಹಿ ಮುನ್ಯಾಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ತಾಯಿ ಮಕ್ಕಳ ಆರೋಗ್ಯ ಮತ್ತು ಲಸಿಕಾ ಅಧಿಕಾರಿ ಡಾ ಐ.ಪಿ ಗಡದ ತಾಲ್ಲೂಕು ಆರೋಗ್ಯಾಧಿಕಾರಿ  ಡಾಕ್ಟರ್ ಶಿವಾನಂದ ಮಾಸ್ತಿಹೊಳಿ ,ಮಹಾನಗರ ಪಾಲಿಕೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ ಸಂಜಯ ಡುಮಗೋಳ ಭಾಗವಹಿಸುವವರು.ಎರಡನೆಯ ಡೋಜ ಪಡೆದು 39 ವಾರ ಪೂರ್ಣಗೊಂಡವರು ಅಥವಾ 9 ತಿಂಗಳು ಪೂರ್ಣ ಮಗಿದವರಿಗೆ ಮಾತ್ರ ಲಸಿಕೆ ನೀಡುವ ಕಾರ್ಯಕ್ರಮ ವಾಗಿದೆ. ಅದರಂತೆ ಅರ್ಹ ಪಲಾನುಬವಿಗಳು ತಮ್ಮ ಸಮೀಪದ ಲಸಿಕಾ ಶಿಬಿರಗಳಲ್ಲಿ  ಹಿಂದೆ ಎರಡು ಲಸಿಕೆಯನ್ನು ಪಡೆದು ಕೊಳ್ಳುವಾಗಿನ ಆಧಾರ ನಂಬರ್‌, ಮೊಬೈಲ್ ನಂಬರ ನ್ನು ತಪ್ಪದೇ ನೀಡಿ ಲಸಿಕೆ ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿ _ಹೆಚ್ಚಿನ ಮಾಹಿತಿಗಾಗಿ ಆರೋಗ್ಯ  ಇಲಾಖೆಯ ಅಧಿಕಾರಿಗಳನ್ನು ಆಶಾ ಅವರನ್ನು ಸಂಪರ್ಕಿಸಿರಿ