Belagavi News In Kannada | News Belgaum

ವಿದ್ಯಾರ್ಥಿ ಪರಷತ್ತಿನ ಬೆಳಗಾವಿ ಮಹಾ ನಗರದ ವಿದ್ಯಾರ್ಥಿ ನಾಯಕರ ಸಭೆಯನ್ನು ನಗರದ IMER ಕಾಲೇಜ್ನಲ್ಲಿ ನಡೆಯಿತು

ಅಖಿಲ ಭಾರತೀಯ ವಿದ್ಯಾರ್ಥಿ ಪರಷತ್ತಿನ ಬೆಳಗಾವಿ ಮಹಾ ನಗರದ ವಿದ್ಯಾರ್ಥಿ ನಾಯಕರ ಸಭೆಯನ್ನು ನಗರದ IMER ಕಾಲೇಜ್ನಲ್ಲಿ ನಡೆಯಿತು 2022ಹಾಗೂ23ನೆಯ ನೂತನ ಕಾರ್ಯಕಾರಣಿ ಘೋಷಣೆ ಮಾಡಲಾಯಿತು ನಗರದ ಅಂಗಡಿ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ರಾಜಶೇಖರ ಅಂಗಡಿ ಹಾಗೂ ಜಿ ಎ ಮಹಾವಿದ್ಯಾಲಯದ ಶ್ರೀ ಪ್ರಕಾಶ ಎಸ್ ಕಮತಿ ಅವರನ್ನು ನಗರ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಪ್ರಿಥ್ವಿ ಕುಮಾರ್ ಜಿಲ್ಲಾ ಪ್ರಮುಖರಾದ ಡಾ, ಆನಂದ್ ಹೊಸೂರ್ ಪ್ರವೀಣ್ ಪ್ಯಾಟಿ ವಿನಾಯಕ್ ರಜಪೂತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಜಂಗೋಣಿ ವಿಭಾಗ ಸಂಚಾಲಕ ರೋಹಿತ್ ಉಮನಾದಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು