Belagavi News In Kannada | News Belgaum

ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ಬೆಳಗಾವಿಯ ಕಟ್ಟಿಮನಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಸಮಾಜದ ಮುಖಂಡರಾದ ಕೆ‌.ಎಸ್.ಮಮದಾಪುರ, ವಿಠ್ಠಲ. ಹುಬ್ಬಳ್ಳಿ, ಹನುಮಂತ ಕಾಗಲಕರ, ಶಂಕರ ಹಾದಿಮನಿ, ರಾಮಸ್ವಾಮಿ ಬಂಡಿವಡ್ಡರ, ಸಿಂಧೂರ ವಲ್ಲೆಪುರಕರ, ಶಿವಾಜಿ, ತಿಪ್ಪಣ್ಣ, ಭುಜಂಗ್, ಶಾಂತಾರಾಮ್, ಸಂತೋಷ ಬೆಳಗಾಂವಕರ, ಎಲ್ಲಪ್ಪ ಗಾಡಿವಡ್ಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.