Belagavi News In Kannada | News Belgaum

12 ನೇ ಶತಮಾನದ ಶ್ರೀ ಸಿದ್ಧರಾಮೆಶ್ವರ ಜಯಂತಿಯನ್ನು ಭಾವ ಚಿತ್ರಕ್ಕೆ ಪೂಜೆ

ಹುಣಸಗಿ:ತಾಲೂಕಾ ಆಡಳಿತವು ಸರಳವಾಗಿ 12 ನೇ ಶತಮಾನದ ಶ್ರೀ ಸಿದ್ಧರಾಮೆಶ್ವರ ಜಯಂತಿಯನ್ನು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರೇಡ 2 ತಹಸೀಲ್ದಾರ ಮಹಾದೇವಪ್ಪಗೌಡ ಬಿರಾದಾರ, ಪ್ರವೀನ ಸಜ್ಜನ, ಗುರುಲಿಂಗಸ್ವಾಮಿ ಹಿರೇಮಠ, ಭೋವಿ ಸಮಾಜದ ಅಧ್ಯಕ್ಷ ಬಿ ನಾಗಯ್ಯ, ಉಪಾಧ್ಯಕ್ಷ ದುರುಗಪ್ಪ, ಲಕ್ಷ್ಮಣ, ಸಾಬಣ್ಣ, ಅಯ್ಯಪ್ಪ, ಪರಶುರಾಮ, ಮಾನಪ್ಪಗೌಡ ನಾವದಗಿ, ದೇವಿಂದ್ರಪ್ಪ ಬಡಿಗೇರ, ಯಂಕಪ್ಪ, ಹಣಮಂತ ಸಾಲವಾಡಗಿ, ರೆಡ್ಡಿ, ವೆಂಕಟೇಶ ಸೇರಿದಂತೆ ಭೋವಿ ಸಮಾಜದ ಮುಖಂಡರು ಇದ್ದರು.