Ultimate magazine theme for WordPress.

ವಿಶ್ವಛಾಯಾಗ್ರಾಹಕರ ದಿನಾಚರಣೆ: ಭಾಷೆ ಸಂವಹನಕ್ಕೆ ಮಾತ್ರ ಬಳಕೆಯಾಗಲಿ:ಮಾಜಿಶಾಸಕ ಸಂಜಯ ಪಾಟೀಲ

ಬೆಳಗಾವಿ:(news belgaum) ಭಾಷೆ ಸಂವಹನಕ್ಕೆ ಬಳಕೆಯಾಗಬೇಕು ಹೊರತು ವೈಷಮ್ಯಕ್ಕೆಅಲ್ಲ. ಅದಕ್ಕಾಗಿಎಲ್ಲ ಭಾಷಿಕರು ಪ್ರೀತಿ ವಿಶ್ವಾಸದಿಂದಜೀವನ ನಡೆಸಬೇಕುಎಂದು ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು. ಇಲ್ಲಿನ…

ಕೊಡಗಿನ ಬಂಧುಗಳಿಗೆ: ಬೆಳಗಾವಿಗರ ಆದರ…!

ಬೆಳಗಾವಿ: (news belgaum)ಭಾರಿ ಮಳೆಗೆ ಬದುಕು ಕಳೆದುಕೊಂಡ ಮಡಿಕೇರಿ ಜನತೆಗೆ ಬೆಳಗಾವಿಯಿಂದ ಅಲ್ಪ ಸಹಾಯ ಮಾಡಲಾಯಿತು. ನಗರದ ಕನ್ನಡ ಸಂಘಟನೆಗಳು ಒಗ್ಗಟ್ಟಾಗಿ ಇಂದು ಅಗತ್ಯ ಅಪಾರ ಸಾಮಗ್ರಿಗಳನ್ನು ಕೊಡಗಿಗೆ ರವಾಣಿಸಿದರು. ಸರಕಾರ ಆಹಾರ…

ಕೆಟ್ಟ ರಸ್ತೆಗಳ ಪರಿಶೀಲನೆ

ಬೆಳಗಾವಿ:ಕಣಬರ್ಗಿ ಗ್ರಾಮದಲ್ಲಿ ಕೆಟ್ಟು ಹೋದ ರಸ್ತೆಗಳು ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಪರಿಶೀಲನೆ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಬರುವ ಕಣಬರ್ಗಿ ಗ್ರಾಮದ ಈ ರಸ್ತೆಗಳು ಹಾಗೇನೇ ಶಾಸಕರು ಇತ್ತ ರಸ್ತೆಗಳು ಹಾಗೂ ಕೆಲ ಒಳ…