Belagavi News In Kannada | News Belgaum

ಶ್ರೀಲಂಕಾದಲ್ಲಿ ಒಂದೇ ದಿನ ಪೆಟ್ರೋಲ್ ಬೆಲೆ 84 ರೂ. ಏರಿಕೆ – ಪ್ರತಿಭಟನಾಕಾರರ ಮೇಲೆ ಫೈರಿಂಗ್

ದ್ವೀಪ ದೇಶ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳ ಕೊರತೆಯನ್ನು ಒಂದೆಡೆ ಜನರು ಎದುರಿಸುತ್ತಿದ್ದರೆ, ವಿದ್ಯುತ್, ಇಂಧನ ಬೆಲೆ ಏರಿಕೆಯೂ ಅಲ್ಲಿನ ಆರ್ಥಿಕತೆಯ ಪರಿಸ್ಥಿತಿಯನ್ನು ಹಿಂಡಿ ಹಿಪ್ಪೆಯನ್ನಾಗಿಸುತ್ತಿದೆ.…
Read More...

ಸಂಜಯ್ ದತ್, ರವೀನಾ ಟಂಡನ್ ಜೊತೆ ಕ್ರಿಕೆಟ್ ವೀಕ್ಷಿಸಿದ ಹೊಂಬಾಳೆ ತಂಡ

ಕೆಜಿಎಫ್-2 ರಿಲೀಸ್ ಆಗಿ ವಿಶ್ವಾದ್ಯಂತ ಯಶಸ್ಸನ್ನು ಕಾಣುತ್ತಿದೆ. ಎಲ್ಲಾಕಡೆ ಕನ್ನಡ ಸಿನಿಮಾ ಬಗ್ಗೆ ಹೆಮ್ಮೆಯ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ಕೆಜಿಎಫ್-2 ತಂಡ ಕೂಲ್ ಆಗಿ ಮುಂಬೈನಲ್ಲಿ RCB ಮ್ಯಾಚ್ ನೋಡುತ್ತಿದೆ. ಅದರಲ್ಲಿಯೂ ಬಾಲಿವುಡ್ ಸ್ಟಾರ್ ಸಂಜಯ್ ದತ್, ರವೀನಾ ಟಂಡನ್ ಜೊತೆ ಹೊಂಬಾಳೆ…
Read More...

ಆರೋಪಿ ಬೇಕಂತ ಕೊಲೆ ಮಾಡಿಲ್ಲ, ನರ ಕಟ್ ಆಗದೇ ಇದ್ದಿದ್ರೆ ಚಂದ್ರು ಸಾಯ್ತಿರಲಿಲ್ಲ: ಜಮೀರ್

ಜೆಜೆ ನಗರದ ಚಂದ್ರು ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮದ್ ಖಾನ್ ನೀಡಿರುವ ಹೇಳಿಕೆಯು ಇದೀಗ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಶಾಸಕರೇ ಹಂತಕರ ಪರವಾಗಿ ನಿಂತಿದ್ದಾರೆ ಎನ್ನುವ ಆರೋಪಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ. ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,…
Read More...

ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ: ಉದ್ಧವ್ ಠಾಕ್ರೆ

ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ. ಅವರಿಗೆ ಕೇಸರಿ ಮತ್ತು ಹಿಂದುತ್ವವು ಅಧಿಕಾರವನ್ನು ಸಾಧಿಸಲು ಸಹಾಯ ಮಾಡುತ್ತಿದೆ ಎಂದು ಕೇಂದ್ರ ತೋರಿಸಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮನು ಹುಟ್ಟದಿದ್ದರೇ…
Read More...

ಮದ್ಯ ಪ್ರೀಯರಿಗೆ ಶಾಕ್ : ಬಿಯರ್ ಬೆಲೆ ಹೆಚ್ಚಳ

ರಾಜ್ಯ ಬೆಲೆ ಏರಿಕೆ (Price Hike) ಬಿಸಿ ಮುಂದುವರಿದೆ. ಪೆಟ್ರೋಲ್ (Petrol)​, ಡೀಸೆಲ್​ ಗಗನಕ್ಕೇರಿದ್ದಾಯ್ತು, ವಿದ್ಯುತ್​ ಬೆಲೆಯೂ ಹೆಚ್ಚಳವಾಯ್ತು ಇದೀಗ ಎಣ್ಣೆ ಪ್ರಿಯರಿಗೆ ಕಿಕ್​ ಇಳಿಸೋ ಸುದ್ದಿ ಹೊರಬಿದ್ದಿದೆ. ಮದ್ಯಪಾನ (Alcohol) ಕುಡಿದ್ರೆ ಕಿಕ್​ ಏರುತ್ತಿತ್ತು, ಆದ್ರೆ ಇನ್ಮುಂದೆ…
Read More...

ಸಾರಾಯಿ ತುಂಬಿದ ಗಾಡಿ ಪಲ್ಟಿ..! ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟ ಪ್ರಕರಣ…!?

https://youtu.be/4-hB6GTKicc ಬೆಳಗಾವಿ- ಜಿಲ್ಲೆಯಲ್ಲಿ ಅಕ್ರಮ ಹಾಗೂ ನಕಲಿ ಮದ್ಯಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಗಳು ಮೇಲಿಂದ ಮೇಲೆ‌ ಕೇಳಿಬರುತ್ತಿರುವ ಹೊತ್ತಿನಲ್ಲಿ ಇಂದು ಬೆಳಗಾವಿ ನಗರದಲ್ಲಿ ಮದ್ಯ ಹೊತ್ತಿದ್ದ ಒಂದು ಲಾರಿ (407) ಪಲ್ಟಿ ಆಗಿದಕ್ಕೆ ಸಾರ್ವಜನಿಕರ…
Read More...

ಬೆಳಗಾವಿ ವರದಿ ದಿನಪತ್ರಿಕೆ ವರದಿ ಫಲಶೃತಿ – ಅಕ್ರಮವಾಗಿ ಸಾಗವಾಣಿ ಮರ ಜಪ್ತಿ ಮಾಡಿದ ಅರಣ್ಯ ಇಲಾಖೆ..!

ಘಟಪ್ರಭಾ- ನಿನ್ನೆ ಬೆಳಗಾವಿ ವರದಿ ದಿನಪತ್ರಿಕೆ ಮಾಡಿದ ವರದಿಗೆ ಎಚ್ಚೆತ್ತ ಗೋಕಾಕ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಕ್ರಮವಾಗಿ ಸಾಗಿಸಿದ್ದ ಸಾಗವಾಣಿ ಕಟ್ಟಿಗೆಗಳನ್ನ ಜಪ್ತಿ ಮಾಡಿದ್ದಾರೆ, ಹಾಗೂ ಬೆಳಗಾವಿ ವರದಿ ದಿನಪತ್ರಿಕೆ ವರದಿಗಾರರು ತೋರಿಸದ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಧ್ಯ…
Read More...