Ultimate magazine theme for WordPress.

ಮಡದಿ ಹಾಗೂ ತಾಯಿ ಸಾವನ್ನಪ್ಪಿದರು ಇದರಿಂದ ಮನಮನೊಂದ ಈತ ಕುಡಿದ ಮತ್ತಿ ನಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ Suicide by jumping to the lake

Suicide by jumping to the lake

0 150


ಜಮಖಂಡಿ: 12/02/2018 (news belgaum)ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಗರದ ಹೊರವಲಯದ ರಾಜರ ಕೆರೆಯಲ್ಲಿ ನಡೆದಿದೆ.

ನಗರ ನಿವಾಸಿ ವಿಜಯ ಭೋವಿ(32) ಮೃತ ದುರ್ದೈವಿ. ಕಳೆದ ಕೆಲವು ದಿನಗಾಳ ಹಿಂದೆ ಈತನ ಮಡದಿ ಹಾಗೂ ತಾಯಿ ಸಾವನ್ನಪ್ಪಿದರು ಇದರಿಂದ ಮನಮನೊಂದ ಈತ ಕುಡಿತ ಚಟಕ್ಕೆ ಅಂಟಿಕೊಂಡಿದ್ದ ಎನ್ನಲಾಗಿದ್ದು, ಕುಡಿದ ಮತ್ತಿ ನಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Suicide by jumping to the lake

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

Leave A Reply

Your email address will not be published.