ಶಶಿಧರ ಕುರೇರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕಾರ!

news belagavi

ಬೆಳಗಾವಿ: ಮಹಾನಗರ ಪಾಲಿಕೆ ಆಯುಕ್ತರಾಗಿ ಶಶಿಧರ ಕುರೇರ ಇಂದು ಅಧಿಕಾರ ವಹಿಸಿಕೊಂಡರು. ಲೋಕಸಭೆ ಚುನಾವಣೆ ನಿಮಿತ್ತ ಬಾಗಲಕೋಟ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿ ತೆರಳಿದ್ದ ಶಶಿಧರ ಕುರೇರ ಮರಳಿ ಅಧಿಕಾರ ವಹಿಸಿದ್ದಾರೆ. ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ ಅಧಿಕಾರ ಹಸ್ತಾಂತರಿಸಿದರು.

Read Belgaum News & Updates for What’s Happening in Around You @ in News Belgaum Kannada News Portal.