ಕಾರ್ ಢಿಕ್ಕಿ, ಬೈಕ್ ಸವಾರ ಸಾವು

news belagavi

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4ರ ಎಂ.ಕೆ.ಹುಬ್ಬಳ್ಳಿ ಹೋಬಳಿ ಬಳಿ ವೇಗದ ಕಾರು ಗುದ್ದಿ ಬೈಕ್ ಸವಾರ ಅಸುನೀಗಿದ್ದಾನೆ.

ಬೈಲಹೊಂಗಲದ ಮಲೀಕ್
ನದಾಫ್(35)ಮೃತನೆಂದು ಗುರುತಿಸಲಾಗಿದೆ. ಹಿಂಬದಿ ಸವಾರ ಮಕ್ತುಮ್ ಸಾಬ್ ನದಾಫ್ ಎಂಬುವವರು ಗಾಯಗೊಂಡಿದ್ದಾರೆ.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube