Belagavi News In Kannada | News Belgaum

ಪಿಎಸ್ಐ ಗುಂಡಾವರ್ತನೆ ಪೊಲಿಸರ ಮೇಲೆ ಮೆಲಾಧಿಕಾರಿಗಳ ಹತ್ತಿರ ದೂರು ಕೊಟ್ಟಿದ್ದಕ್ಕೆ ಗುಂಡಾ ವರ್ತನೆ ತೊರಿ ಬೆದರಿಕೆ

ಚಿಕ್ಕೋಡಿ: ಮಾಂಗ್ ಪಿಎಸ್ಐ ಗುಂಡಾವರ್ತನೆ ಪೊಲಿಸರ ಮೇಲೆ ಮೆಲಾಧಿಕಾರಿಗಳ ಹತ್ತಿರ ದೂರು ಕೊಟ್ಟಿದ್ದಕ್ಕೆ ಗುಂಡಾ ವರ್ತನೆ ತೊರಿ ಬೆದರಿಕೆ ಹಾಕಿದ ಚಿಕ್ಕೋಡಿ ಪಿಎಸ್ಐ ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ ಅಣ್ಣ ತಮ್ಮಂದಿರ ನಡುವೆ ಜಮೀನಿನ ವಿವಾದವಾಗಿ ಗಲಾಟೆಯಾಗಿತ್ತು.ಈ ಕುರಿತು ಅಣ್ಣ ರಾಮಪ್ಪ ಪುಕಾಟೆ ಹಾಗೂ ಸಣ್ಣರಾಮ ಪುಕಾಟೆ ಇವರು ಪೆಬ್ರವರಿ ೯ ನೇತಾರೀಖು ಗಲಾಟೆಗೂ ಮುನ್ನ ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಿಸಲು ಹೊಗಿದ್ದರು.ಏನಂತ ನಮ್ಮ ತೊಟದಲ್ಲಿರುವ ಕಬ್ಬು ನಮ್ಮದು ಸರ್ ಉತಾರ ನಮ್ಮ ಹೆಸರಲೆ ಇದ್ದಾವೆ ನನ್ನ ಇನ್ನೀಬ್ಬರು ಸಹೊದರರು ನಮ್ಮನ್ನೆ ಕೇಳದೆ ಕಬ್ಬು ಕಟಾವು ಮಾಡಿ ಪ್ಯಾಕ್ಟರಿಗೆ ಕಳಿಸುತ್ತಾದ್ದಾರೆ .

ಆ ಹೊಲ ರಾಮಪ್ಪ ಪುಕಾಟೆಗೆ ಸಂಬಂದಿಸಿದ್ದು ಇದೆ ಎಂದು ದೂರು ಕೊಡಲು ಹೊದಾಗ ಆಗ ಪಿಎಸ್ಐ ಯಮನಪ್ಪ ಮಾಂಗ ಇವರು ನಿಮ್ಮ ಕಂಪ್ಲೇಟ ತಗೋಳಲ್ಲ ನಿವು ಯಾರಾದರು ಒಂದಿಬ್ರು ಬಡೆದಾಡಿ ಹೊಡೆದಾಡಿ ಸಾಯಿರಿ ಆಮೇಲೆ ಬರ್ತಿನಿ ಅಂತ ಅವಾಚ್ಯವಾಗಿ ಬೈದು ನಿಂದಿಸಿ ಠಾಣೆಯಿಂದ ಹೊರಹಾಕಿದರು ಎಂದು ಪುಕಾಟೆ ಆರೋಪಿಸಿದ್ದಾರೆ. ತದ ನಂತರ ಇಷ್ಟೆ ನೆಪ ಸಾಕು ಎಂದ ಎದುರುಗಾರ ಪಾರ್ಟಿ ಮತ್ತೆ ಕಬ್ಬು ಕಟಾವು ಮಾಡಲು ಮುಂದಾಗಿದ್ದಾರೆ ಆದರೆ ನಿಜವಾದ ಮಾಲಕನ ಕಬ್ಬು ಮತ್ತೊಬ್ಬರು ಕಟಾವು ಮಾಡಿ ಒಯ್ಯುತ್ತಾರೆಂದರೆ‌.

ಯಾರು ಬಿಡರು ಮರುದಿನ ಮತ್ತೆ ಅದೆ ರಾಗ ಅದೇ ಹಾಡು ಎಂಬಂತೆ ಕಬ್ಬು ಕಟಾವು ಮಾಡುವ ತೊಟಕ್ಕೆ ಜಮಿನಿನ ಮಾಲಕ ರೇವಪ್ಪ ಪುಕಾಟೆ ಹಾಗೂ ಸಣ್ಣರಾಮ ಪುಕಾಟೆ ಹಾಗೂ ರಾಮಪ್ಪ ಪುಕಾಟೆ ಕೆಳಲು ಹೊದಾಗ ಇವರಿಗೆ ಖಾರದ ಪುಡಿ ಕಣ್ಣಿಗೆ ಎರಚಿ ಕಟ್ಟಿಗೆ ಕಲ್ಲು ಹರಿತವಾದ ಇಳಿಗೆಗಳಿಂದ ಮನಃ ಬಂದಂತೆ ತಳಿಸಿದ್ದಾರೆ.ಇದನ್ನೆಲ್ಲಾ ನೊಡಿದ ಸಣ್ಣರಾಮ ನೀರು ಹುಡುಕಾಡಿ ಕಣ್ಣು ತೊಳೆದುಕೊಂಡು ಪಿಎಸ್ಐ ಸಾಹೇಬ್ರಿಗೆ ಕಾಲ್ ಮಾಡುತ್ತಾನೆ ಆದರೆ ಇತನ ನಂಬರ ನೊಡಿದ ತಕ್ಷಣ

 

ಪಿಎಸ್ಐ ಕಟ್ ಮಾಡುತ್ತಾರೆ‌.ಇವರ ಸಮಸ್ಯೆ ಕೇಳಬೆಕಾದ ಪಿಎಸ್ಐ ಯುವರ್ ಡೈಲ್ಡ ನಂಬರ್ ಹ್ಯಾಸ್ ಬ್ಯೂಸಿ ಅಂತ ಹೇಳುತ್ತೆ ಆದರೆ ತಕ್ಷಣ ೧೧೨ ಕರೆ ಮಾಡಿದಾಗ ಆ ಪೊಲಿಸರು ಮಾತ್ರ ಸ್ಥಳಕ್ಕೆ ಬಂದು ಗಲಾಟೆ ಮಾಡದ ಹಾಗೆ ಬಂದೊಬಸ್ತ ಮಾಡಿ ಪೆಟ್ಟು ಹತ್ತಿದ್ದ ರಾಮಪ್ಪ ರೇವಪ್ಪ ಇನ್ನೊರ್ವ ವ್ಯಕ್ತಿ ಹಾಗೂ ಸೇರಿ ಒಟ್ಟು ೩ಜನರು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ .

 

ಅಂದ್ರೆ ಕಾನೂನಿನ ಪ್ರಕಾರ ಎಮ್ ಎಲ್ ಸಿ ಕೇಸ್ ಮಾಡಿ ವೈದ್ಯರು ಪೊಲಿಸ್ ಠಾಣೆಗೆ ಕಳಿಸುತ್ತಾರೆ ಇದನ್ನು ನೊಡಿಯಾದರು ಪಿಎಸ್ಐ ಕೇಸ್ ದಾಖಲಿಸಿಕೊಳ್ಳಲು ಆಸ್ಪತ್ರೆಗೆ ಬರಬೇಕಿತ್ತು ಅಥವಾ ಸಿಬ್ಬಂದಿ ಕಳಿಸಬೇಕಿತ್ತು.ಯಾರು ಬಾರದೆ ಇದ್ದಾಗ ಮತ್ತೆ ದೂರು ಕೊಡಲು ಠಾಣೆಗೆ ಹೊಗುತ್ತಾರೆ ಆವಾಗಲು ದೂರು ದಾಖಲಿಸಿಕೊಳ್ಳದೆ ನಿಮ್ಮ ಮೆಲೆ ರೌಡಿಶಿಟರ್ ಕೇಸ ಹಾಕಿ ಗಡಿಪಾರು ಮಾಡಸ್ತೆನಿ ಎಂದು ಅವಾಜ್ ಹಾಕಿ ಅವಾಚ್ಯವಾಗಿ ಬೈದು ಮತ್ತೆ ಕಳಿಸುತ್ತಾರೆ ಕಂಗಾಲಾದ ಅಣ್ಣ ತಮ್ಮಂದಿರರು

 

ಮಾದ್ಯಮವರಿಂದ ನಮಗೆ ನ್ಯಾಯ ಸಿಗಬಹುದೆಂದು ಒಬ್ಬ ಪತ್ರಕರ್ತನಿಗೆ ಸಂಪರ್ಕಿಸಿದಾಗ ಪತ್ರಕರ್ತ ಈ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಆಲಿಸಿ ಇಲ್ಲಿ ದೂರು ದಾಖಲಿಸಿಕೊಳ್ಳದಿದ್ದರೆ ಎಸ್ ಪಿ ಇದ್ದಾರೆ ಅಥವಾ ಎಡಿಶನಲ್ ಎಸ್ ಪಿ ಇದ್ದಾರೆ ಅಥವಾ ಐಜಿಪಿ ನಾರ್ತ ಇದ್ದಾರೆ ಅವರ ಹತ್ತಿರ ಹೊದರೆ ನ್ಯಾಯ ಸಿಗುತ್ತೆ ನಿಮ್ಮ ದೂರು ದಾಖಲೆ ಮಾಡುತ್ತಾರೆಂದು ಮಾಹಿತಿ ಕೊಟ್ಟು ಬೆಳಗಾವಿಗೆ ಕರೆದುಕೊಂಡು ಹೊದೆವು ಅಲ್ಲಿ ನಮಗೆ ಮೊದಲು ನಾರ್ಥ ಐಜಿಪಿ ಶ್ರೀ ಎನ್ ಸತೀಶಕುಮಾರ್ ಐಪಿಎಸ್ ಸಾಹೆಬ್ರು ಬೇಟಿಯಾದ್ರು ವಿಷಯವನ್ನೆಲ್ಲಾ ಹೇಳಿದಾಗ ಅವರು ಸಣ್ಣ ವಿಷಯಕ್ಕೆ ಯಾಕೆ ಇಷ್ಟು ದೂರ ಬಂದ್ರಿ ಪೊನ ಮಾಡಿದ್ರೆ ಅಲ್ಲೇ ಹೆಳುತ್ತಿದ್ವಿ ಎಂದು ಹೇಳಿದರು ನಂತರ ಅವರು ಎಸ್ಪಿ ಸಾಹೇಬ್ರಿಗೆ ಪೊನ ಮಾಡಿ ವಿಷಯ ಹೇಳಿದರು .

 

ಒಕೆ ಸರ್ ನಾನು ಪಿಎಸ್ಐ ಅವರಿಗೆ ಹೇಳುತ್ತೆನೆ ಕಳಿಸಿಕೊಡಿ ಎಂದರು ಮೆಸೆಜ ಮುಖಾಂತರ ವಿಷಯ ಹೇಳಿದೆ ಇದನ್ನೆಲ್ಲಾ ನೊಡಿದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಚಿಕ್ಕೋಡಿ ಪೊಲಿಸರಿಗೆ ಪೊನ್ ಮಾಡಿ ದೂರೂ ದಾಖಲೊಸಿಕೊಳ್ಳಲು ಖಡಕ್ ಎಚ್ಚರಿಕೆ ನೀಡಿದರು ನಂತರ ನಾವು ದೂರು ಕೊಡಲು ಚಿಕ್ಕೋಡಿ ಗೆ ಹೊದಾಗ ಮೇಲಾಧಿಕಾರಿಗಳಿಗರ ಮರ್ಯಾದೆ ಕೊಟ್ಟು ದೂರು ದಾಖಲಿಸಬೇಕಿತ್ತು.ಆದರೆ ಪಿಎಸ್ಐ ಮಾಂಗ್ ಸಾಹೇಬ್ರು ದೂರೂ ಕೊಡಲು ಹೊದವರನ್ನ ಅರೆಸ್ಟ ಮಾಡಿ ಒಳಗೆ ಕೂಡ್ರಿಸಿ ಬೋ ಮಕ್ಕಳಿರಾ ಹ ಮಕ್ಕಳಿರಾ ಹಾಗೆ ಹಿಗೆ ಅಂತ ಅವಾಚ್ಯವಾಗಿ ಬೈದು ಮ್ಯಾಲಿನ್ನಾವರ ಹೇಳಿದ್ರ ನಾ ಕಂಪ್ಲೆಟ ತಗೊಬೆಕಾ ರ,,ಮಕ್ಕಳಿರಾ ಪೊಲಿಸರಿಗೆ ಹು,,,,ರಾ❓ಎಂದು ಬೈದು ಹುಷಾರ್ ನಾ ಮಾಡಿದ್ದೆ ದರ್ಬಾರ್ ಟಿವಿಯವರನ್ನ ಕರ್ಕೊಂಡ ಬಂದ್ರೆ ಅಂಜೋಕೆ ನಾವೇನ ಬಳೆ ಹಾಕೊಂಡಿಲ್ಲ ಬೆಳಗಾವಿ ಅಷ್ಟ ಯಾಕ ದಿಲ್ಲಿ ಗೆ ಹೊಗಿ ಬಂದ್ರು ನನ್ನ ಕಡೆ ಬರಲೇಬೇಕು ತಿಳ್ಕೊ ನಿಮೌ,,,ಹ,,, ಎಂದು ಬೈದ ಆಡಿಯೋ ಪತ್ರಿಕೆಗೆ ಲಭ್ಯವಾಗಿದೆ.

 

ಈ ರೀತಿ ಇನ್ನೂ ಎಷ್ಟು ಪ್ರಕರಣಗಳಿಂದ ಸಾರ್ವಜನಿಕರು ಅನ್ಯಾಯಕ್ಕೊಳಗಾಗಿದ್ದಾರೆ ಎಂಬುದು ಹೊರಬರಬೇಕಿದೆ ಇನ್ನೂ ಕಬ್ಬಿನ ಬಿಲ್ಲನಲ್ಲಿ ಚಾರಾಣೆ ಪಾಲೂ ಕೊಡುತ್ತೆವೆಂದು ಎದುರು ಪಾರ್ಟಿಗಾರು ಮಾತನಾಡಿದ ಶಬ್ದಗಳು ಕೂಡ ಕಿವಿಗೆ ಬಿದ್ದಿವೆ. ಇಂತಹ ಪಿಎಸ್ಐ ಅಧಿಕಾರಿಗಯ ಆಡಿಯೋ ಕೇಳಿ ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿಗಳು ಕಾನುನಿನ ಪ್ರಕಾರ ಯಾವ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೊಡಬೇಕಿದೆ.ಚಿಕ್ಕೋಡಿ- ಪೋಲಿಸ್ ಇಲಾಖೆ ಅನ್ಯಾಯವನ್ನು ತಡೆಗಟ್ಟಲು ಕೆಲಸ ಮಾಡಬೇಕು ಎಂದು ಸಂವಿಧಾನವನ್ನು ಬರೆದ ಡಾ||ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದ್ದಾರೆ. ಆದರೆ ಚಿಕ್ಕೋಡಿಯ ಪಿಎಸ್ಐ ಮಾಂಗ್ ತಮ್ಮ ಕೆಲಸವನ್ನು ಬೇರೆ ರೂಪಕ್ಕೆ ತೆಗೆದುಕೊಂಡು ಹೊಗಿದ್ದಾರೆ ಅಂತ ಅನ್ಸುತ್ತೆ.

 

ದಿನಕ್ಕೊಮ್ಮೆ ಪೋಲಿಸ್ ಸ್ಟೋರಿ ಸಿನಿಮಾ ನೋಡಿ ಕೆಲಸ ಆರಂಭ ಮಾಡ್ತಾರೆ ಎಸ್ಐ ಅನ್ಸುತ್ತೆ, ಯಾಕಂದ್ರೆ ನಡುವಿನ ಕೆಳಗಿನ ಮಾತುಗಳಲ್ಲಿ ಎಸ್ಐ ಮಾಂಗ ಪಂಟರ್..!

ಹೌದು ಜಾಗನೂರಿನ ಹೊಲದ ಸಲುವಾಗಿ ಜಗಳ ನಡೆದು ರಾದ್ಧಾಂತ ಆಗಿತ್ತು ಕೇಸ್ ದಾಖಲಿಸಿಕೊಳ್ಳದೆ ಸತಾಯಿಸುತ್ತಿದ್ದ ಪಿಎಸ್ಐ ಮಾಂಗ್ ನಡುವಳಿಕೆಗೆ ಬೇಸತ್ತ ನೊಂದ ಜನ ಮೇಲಾಧಿಕಾರಿಗಳನ್ನ ಭೇಟಿ ಆಗಿ ತಮ್ಮ ಸಮಸ್ಯೆಗಳನ್ನು ಹೇಳಿದ್ದರು, ತಕ್ಷಣವೇ ಸ್ಪಂದಿಸಿದ ಮೇಲಾಧಿಕಾರಿಗಳು ಕೇಸ್ ದಾಖಲಿಸಿಕೊಳ್ಳಲು ಹೇಳಿದರು.

 

ಆ ಕ್ಷಣವೇ ಶಕುನಿ ತಲೆ ಓಡಿಸಿದ ಪಿಎಸ್ಐ ಮಾಂಗ ಅಕ್ರಮವಾಗಿ ಹೊಲದಲ್ಲಿ ಬೆಳೆದಿದ್ದ ಕಬ್ಬು ತೆಗೆದುಕೊಂಡು ಹೋಗುವವರ ಕಡೆ ಕೇಸ್ ತೆಗೆದುಕೊಂಡು ಎಫ್ ಐಆರ್ ಮಾಡಿ ನಂತರ ಬಂದ ನೊಂದವರ ಕೇಸ್ ಅನ್ನು ಸಹ ದಾಖಲಿಸಿ ಕಳುಹಿಸಿದ.

ಅದಾದ ಮರುದಿನ ಛೇ ಇಲ್ಲೇ ಹಿರ್ಯಾರ ಒಳಗ ಮುಗಸ್ರಿ ಯಾಕ ಬೇಕ ನಿಮಗ ಕೋರ್ಟ್ ಕಛೇರಿ ಅಂತ ನಾಜೂಕಾಗಿ ಚಿಕ್ಕೋಡಿ ಐಬಿಗೆ ನೊಂದವರನ್ನ ಕರಿಸಿ, ಅರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಹೋದಾ…!

 

ಠಾಣೆಯಲ್ಲಿ ನಡೆದಿದ್ದಂತು ಅಕ್ಷರಶಃ ಹೃದಯ ವಿದ್ರಾವಿಯ ಘಟನೆ, ಠಾಣೆಯಲ್ಲಿ ನೆಲದ ಮೇಲೆ ಕುರಿಸಿ ನಡುವಿನ ಕೆಳಗಿನ ಭಾಷೆಯಲ್ಲಿ ಮಾತನಾಡಿ, ಹೇ ನೀವು ಪೋಲಿಸರಿಗೆ ಹುಟ್ಟಿರೇನೋ, ನನ್ನ ಮೇಲೆ ಅಲಿಗೆಶನ್ ಮಾಡ್ತಿರಿ ಚೋದಿ ಮಕ್ಕಳ್ರಾ, ಏನ ದೊಡ್ಡ ಟಿವಿದಾವ್ರನ ಕರ್ಕೊಂಡ ಬರ್ತಿರಿ ಎಂದು ಅಸಭ್ಯವಾಗಿ ಮಾತನಾಡಿದ ಮಂಗ ಅಲ್ಲಲ್ಲಾ ಪಿಎಸ್ಐ ಮಾಂಗ…

ಈ ಘಟನೆ ನಡೆದು 15 ದಿನಗಳು ಕಳೆದಿವೆ, ಈ ಪ್ರಕರಣಕ್ಕೆ ಮೇಲಾಧಿಕಾರಿಗಳು ಗುಂಡಾ ವರ್ತನೆ ತೋರುತ್ತಿರುವ ಪಿಎಸ್ಐಗೆ ಯಾವ ರೀತಿ ಕಾನುನಿನ ಕ್ತಮ ಕೈಗೊಳ್ಳುತ್ತಾರೆಂದು ನೊಂದವರ ಪಾಲಿನ ಆಶಾಕಿರಣ ಹೇಗೆ ಆಗ್ತಾರೆ, ಹೊಲಸು ನಾಲಿಗೆಯ ಎಸ್ಐ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಸಮಯವೇ ಉತ್ತರಿಸಲಿದೆ.ದೂರು ಕೊಡಲು ಬಂದವರ ಮೇಲೆ ಗೂಂಡಾ ವರ್ತನೆ

ಚಿಕ್ಕೋಡಿ ವ್ಯಾಪ್ತಿಯಲ್ಲಿನ ಜಾಗನೂರ ಗ್ರಾಮದಲ್ಲಿ ಈ ಹಿಂದೆ ಹೊಲದ ನ್ಯಾಯಕ್ಕಾಗಿ ಬಂದ ಗ್ರಾಮಸ್ಥರು ಕೇಸ್ ದಾಖಲಿಸಲು ಹೊದ್ರೆ ಕೇಸ್ ತೆಗೆದುಕೊಳ್ಳದೆ ನ್ಯಾಯಯುತವಾಗಿದ್ದವರಿಗೆ ಅನ್ಯಾಯ ಮಾಡಿ, ಅನ್ಯಾಯ ಮಾಡಿದವರ ಪರವಾಗಿ ಪಿ.ಎಸ್.ಐ ಮಾಂಗ್ ನಿಂತರು. ನ್ಯಾಯಕ್ಕಾಗಿ ಸಂತ್ರಸ್ತರು ಮಾಧ್ಯಮದವರ ಸಹಾಯ ಕೇಳಿ ಬಂದಾಗ ಪಿ.ಎಸ್.ಐ ಮಾಂಗ್ ಅವರನ್ನೆ ಅರೆಸ್ಟ ಮಾಡಿ ಮಾಧ್ಯಮದವರಿಗೆ ಬೇಕಾ ಬಿಟ್ಟಿ ಮಾತಾಡಿ ಪತ್ರಕರ್ತರಿಗೆ ಅವಮಾನ ಮಾಡಿದ್ದಾರೆ. ಇದಕ್ಕೆ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಯ್ದು ನೊಡಬೇಕಾಗಿದೆ.