Belagavi News In Kannada | News Belgaum

ರೈಲ್ವೆ ಗೇಟ್‌ ಸಂಖ್ಯೆ 3) ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು

ಬೆಳಗಾವಿ :  ರೈಲ್ವೆ ಕಾಮಗಾರಿಗಾಗಿ ಬೆಳಗಾವಿಯ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 381 (ರೈಲ್ವೆ ಗೇಟ್‌ ಸಂಖ್ಯೆ 3) ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು*
ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಬೆಳಗಾವಿಯ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 381 (ರೈಲ್ವೆ ಗೇಟ್‌ ಸಂಖ್ಯೆ 3) ಅನ್ನು 12.03.2022 ರಂದು ಬೆಳಿಗ್ಗೆ 10:00 ಗಂಟೆಯಿಂದ 14.03.2022ರ ಸಾಯಂಕಾಲ 06:00 ಗಂಟೆಯವರೆಗೆ ಮೂರು ದಿನಗಳ ಕಾಲ ಮುಚ್ಚಲಾಗುವುದು.
ಈ ಬಗ್ಗೆ ಬೆಳಗಾವಿ ನಗರ ಪೋಲಿಸ್‌ ಆಯುಕ್ತರ ಅನುಮತಿಯನ್ನು ಪಡೆಯಲಾಗಿದೆ.
ರಸ್ತೆ ಬಳಕೆದಾರರು/ವಾಹನ ಸವಾರರು ಈ ಅವಧಿಯಲ್ಲಿ ಪರ್ಯಾಯ ಮಾರ್ಗವನ್ನು ಬಳಸಬೇಕಾಗಿ   ಎಂದು
ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ