Belagavi News In Kannada | News Belgaum

ಚಿನ್ನದ ಪದಕ ಪಡೆದು ಕಾಲೇಜಿಗೆ ಪಸ್ಟ ರ್ಯಾಂಕ ಪಡೆದ ಸುಜಾತಾ ದೊಡಮನಿ

ಚಿನ್ನದ ಪದಕ ಪಡೆದು ಕಾಲೇಜಿಗೆ ಪಸ್ಟ ರ್ಯಾಂಕ ಪಡೆದ ಸುಜಾತಾ ದೊಡಮನಿ 21ನೇ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಸುಜಾತ ದೊಡ್ಡಮನಿ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವವು ಗುರುವಾರ ಬೆಳಗಾವಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್( ಜಿಸಿಇ) ಒಂದು ವಿಟಿಯು ಚಿನ್ನದ ಪದಕ ಒಂದನೇ ರಾಂಕ್ ಮಿಸ್ ಸುಜಾತಾ ದೊಡಮನಿ ಸಿಜಿಪಿಎ 9.41 )  ಅವರು ಪಸ್ಟ್ ರ್ಯಾಕ್ ಪಡೆದ ಇವರೀಗೆ ಗೋಲ್ಡ್ ಮೆಡಲ್ ಚಿನ್ನದ ಪದಕ ನಿಡಲಾಯಿತು. ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕುಲಪತಿ ಪ್ರೊ.ಕರಿಸಿದ್ದಪ್ಪ ಮುಂತಾದವರಿದ್ದರು.