Belagavi News In Kannada | News Belgaum

ಕಾಣೆಯಾದ ಬಗ್ಗೆ ವಿವರಣೆ

ಹುಕ್ಕೇರಿ: ಕಾಣೆಯಾದ ಬಗ್ಗೆ ವಿವರಣೆ ಸುರೇಶ ಸತ್ತೆಪ್ಪಾ ಮಗದುಮ್ಮ ಎಂಬುವ 51 ವರ್ಷದ ವ್ಯಕ್ತಿ ಬಸ್ತವಾಡ ವಾಸಿಯಾಗಿದ್ದು 2017ನೇ ವರ್ಷದ ಜನೇವರಿ ತಿಂಗಳಿನಲ್ಲಿ ಮನೆಯಿಂದ ಹೋಗಿ ಎಲ್ಲಿಯೋ ಕಾಣೆಯಾಗಿದ್ದಾರೆ ಎಂದು ಅವರ ಧರ್ಮಪತ್ನಿಯಾದ ಉಜ್ವಲಾ ಸುರೇಶ ಮಗುದುಮ್ಮ ಅವರು ದೂರು ಕೊಟ್ಟಿದ್ದರು, ಅಪರಾಧ ಸಂಖ್ಯೆ 116/2021 ಇದೆ. ಪತ್ತೆಯಾದಲ್ಲಿ ಹುಕ್ಕೇರಿ ಪೊಲಿಸ್ ಠಾಣೆಗೆ ತಿಳಿಸಲು ಕೊರಿದ್ದಾರೆ.08333265133 9480804071///

 

ಹುಕ್ಕೇರಿ : ಕಾಣೆಯಾದ ಬಗ್ಗೆ ವಿವರಣೆ ಶ್ರೀಮತಿ ಆಶಾ ಪ್ರಕಾಶ ಚಲವಾದಿ, ವಯಸ್ಸು 28 ವರ್ಷ ಸಾ|| ಬಸ್ತವಾಡ, ಇವರು ದಿನಾಂಕ 15-07-2021ರಂದು ಮಧ್ಯಾಹ್ನ 2:30 ಗಂಟೆಗೆ ತವರು ಮನೆಗೆ ಹೋಗಿ ಬರ್ತಿನಿ ಎಂದು ಹೇಳಿ ಹೋದವರು ತವರು ಮನೆಗೂ ಹೊಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಎಂದು ಪ್ರಕಾಶ ಶಿವಪುತ್ರ ಚಲವಾದಿಯವರು ದಿನಾಂಕ- 29-07-2021ರಂದು ಹುಕ್ಕೇರಿಯ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಹಾಗೂ ಪ್ರಕರಣದ ಎಫ್‌ಐಆರ್ ಸಂಖ್ಯೆ 97/2021 ಇದೆ.///