Belagavi News In Kannada | News Belgaum

ವಿದ್ಯುತ್ ವ್ಯತ್ಯಯ

ಕಣಬರ್ಗಿ 110 ಕೆ.ವ್ಹಿ ವಿದ್ಯುತ್ ಉಪಕೇಂದ್ರ: ಮಾರ್ಚ್ 20 ರಂದು ವಿದ್ಯುತ್ ವ್ಯತ್ಯಯ

ಬೆಳಗಾವಿ: ತುರ್ತು ನಿರ್ವಹಣೆ ಕಾರಣ ಕಣಬರ್ಗಿ 110 ಕೆ.ವ್ಹಿ ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್‍ನಲ್ಲಿ ಮಾರ್ಚ್ 20 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವ್ಯತ್ಯಯ ಆಗಲಿದೆ.

110 ಕೆ.ವ್ಹಿ ಉಪಕೇಂದ್ರದ ಎಫ್-2 ಎಕ್ಸಿಬಿಷನ್ ಸೆಂಟರ್, ಎಫ್-9 ಆಯುರ್ವೇದ ಕಾಲೇಜ್, ಎಫ್-3 ಕಣಬರ್ಗಿ, ಎಫ್-4 ರಾಮತೀರ್ಥ ನಗರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು, ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಹು.ವಿ.ಸ.ಕಂ.ನಿ ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////

 

ಉಚಗಾಂವ 110 ಕೆವ್ಹಿ ವಿದ್ಯುತ್ ಉಪಕೇಂದ್ರ: ಮಾರ್ಚ್ 21ರಂದು ವಿದ್ಯುತ್ ವ್ಯತ್ಯಯ

ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾರ್ಚ್ 21ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಚಗಾಂವ 110 ಕೆ.ವ್ಹಿ. ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್‍ನಲ್ಲಿ ವ್ಯತ್ಯಯ ಆಗಲಿದೆ.

ಬಿಜಗರ್ಣಿ, ಬೋಕಮೂರ, ಕವಳೇವಾಡಿ, ಬೆಳವಟ್ಟಿ, ಬಾಕನೂರ, ಬೆಳಗುಂದಿ, ಸೋನೋಲಿ, ಎಳೆಬೈಲ, ರಾಕಸಕೊಪ್ಪ, ಕುದ್ರೇಮನಿ, ಕಲ್ಲೇಹೋಳ, ಬೆಳಗುಂದಿ ಇಂಡಸ್ಟ್ರೀಯಲ್ ಏರಿಯಾ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕೋಣೇವಾಡಿ, ಬಾಚಿ, ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ, ಹಿಂಡಲಗಾ, ಅಂಗಡಿ ಕಾಲೇಜ್, ಗಣೇಶಪೂರ,

ಮಹಾಲಕ್ಷ್ಮೀ ನಗರ, ಆರ್ಮಿ ಕಾಲನಿ, ಕೆ.ಎಚ್.ಬಿ. ಲೇಔಟ್, ಬೆನಕನಹಳ್ಳಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‍ಸೆಟ್‍ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಹು.ವಿ.ಸ.ಕಂ.ನಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////

 

110/11 ಕೆವ್ಹಿ ನೆಹರು ನಗರ ವಿದ್ಯುತ್ ವಿತರಣಾ ಕೇಂದ್ರ: ಮಾ.20ರಂದು ವಿದ್ಯುತ್ ವ್ಯತ್ಯಯ

 

ಬೆಳಗಾವಿ: ನೆಹರು ನಗರದ 110/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್‍ನಲ್ಲಿ ಮಾರ್ಚ್ 20ರಂದು ಮುಂಜಾನೆ 9 ಗಂಟೆಯಿಂದ 11 ಗಂಟೆಯವರೆಗೆ ವ್ಯತ್ಯಯ ಆಗಲಿದೆ.

110 ಕೆವ್ಹಿ ನೆಹರು ನಗರದ ಎಫ್-1 ಇಂಡಾಲ, ಎಫ್-2 ಆಟೋ ನಗರ, ಎಫ್-4 ವೈಭವ ನಗರ, ಎಫ್-5 ಮಾಹಂತೇಶ ನಗರ, ಎಫ್-6 ಅಶೋಕ ನಗರ, ಎಫ್-7 ಶಿವಬಸವ ನಗರ, ಎಫ್-8 ಶಿವಾಜಿ ನಗರ, ಎಫ್-9 ಸದಾಶಿವನಗರ, ಎಫ್-10 ಜಿನಾಬಕುಲ, ಎಫ್-11 ಸಿವಿಲ್ ಹಾಸ್ಪೀಟಲ್, ಎಫ್-14 ಸುಭಾಷ ನಗರ, ಎಫ್-15 ವಿಶ್ವೇಶ್ವರಯ್ಯಾ ನಗರ, ಎಫ್-16 ವಾಟರ್ ಸಪ್ಲಾಯ್

(ಹುವಿಸಕಂನಿ ಆಫೀಸ್) 33 ಕೆವ್ಹಿ ಯು.ಕೆ.-27, ಹೆಚ್.ಟಿ ಸ್ಥಾವರ ಮತ್ತು 33 ಕೆವ್ಹಿ ಕೆ.ಎಲ್.ಇ ಹೆಚ್.ಟಿ ಸ್ಥಾವರ 33 ಕೆವ್ಹಿ ಜಿಆಯ್‍ಎಸ್ ಶ್ರೀನಗರ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ಫೀಡರಗಳಾದ ಎಫ್-5 ಮಾಹಂತೇಶ ನಗರ, ಎಫ್-6 ಶಿವಾಜಿ ನಗರ, ಎಫ್-2 ಶ್ರೀನಗರ, ಎಫ್-8 ಚನ್ನಮ್ಮ ಸರ್ಕಲ್, ಎಫ್-3 ಆಂಜನೇಯ ನಗರ, ಎಫ್-7 ಐ.ಸಿ.ಎಂ.ಆರ್ 33 ಕೆವ್ಹಿ

ಸದಾಶಿವ ನಗರ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ಫೀಡರಗಳಾದ ಎಫ್-1 ಕುಮಾರ ಸ್ವಾಮಿ ಲೇಔಟ, ಎಫ-2 ಹನುಮಾನ ನಗರ, ಎಫ-3 ಸಹ್ಯಾದ್ರಿನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹು.ವಿ.ಸ.ಕಂ.ನಿ ಬೆಳಗಾವಿ ನಗರ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////