Belagavi News In Kannada | News Belgaum

ಶ್ರೀ ಯೋಗಿನಾರೇಯಣ ಯತಿoದ್ರ ಜಯಂತಿ

ಬೆಳಗಾವಿ, : ರವಿವಾರ (ಮಾ.27) ರಂದು ನಗರದ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಶ್ರೀ ಯೋಗಿನಾರೇಯಣ ಯತ್ರೀಂದ್ರ ಕೈವಾರ ತಾತಯ್ಯ ಅವರ ಜಯಂತಿಯನ್ನು ಆಚರಿಸಲಾಯಿತು.
 ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲಾಡಳಿತ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವತಿಯಿಂದ ನಡೆದ ಶ್ರೀ ಯೋಗಿನಾರೇಯಣ ಯತಿoದ್ರ (ಕೈವಾರ ತಾತಯ್ಯ)ಜಯಂತಿಯಲ್ಲಿ ಉಪವಿಭಾಗಾಧಿಕಾರಿಗಳು ಬೆಳಗಾವಿ ರವಿ ಕರಲಿಂಗಣ್ಣವರ್ ಪೂಜೆ ಸಲ್ಲಿಸಿದರು.
 ವಿದ್ಯಾವತಿ ಭಜಂತ್ರಿ, ಮಾರುತಿ ಗೋ ತೆಲಂಗ, ಸತೀಶ ಗುಡಮೇಟಿ, ಶ್ರೀಧರ ಯ. ತೆಲಂಗ, ಗಿರೀಶ ರಂ. ಶೆರೆಗಾರ, ಸಂತೋಷ ತೆಲಂಗ, ರಾಧಾ ತೆಲಂಗ, ಮನೋಹರ ತೆಲಂಗ, ರಾಜೇಶ್ವರಿ ತೆಲಂಗ, ಸಂಗೀತಾ ತೆಲಂಗ, ಲಕ್ಷ್ಮೀ ತೆಲಂಗ, ರಾಮು ನಾಯ್ಕ, ಅಜಿತ ಅವಲಕ್ಕಿ, ಹಾಗೂ ಗೋಪಿ ದಾಸರ ಮತ್ತಿತ್ತರು ಉಪಸ್ಥಿತರಿದ್ದರು.