ಶ್ರೀ ಚಾಂಗದೇವ (ಯಮನೂರಪ್ಪ) ದೇವರ ಜಾತ್ರಾ ಮಹೋತ್ಸವ

ಬೆಳಗಾವಿ: ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಚಾಂಗದೇವ (ಯಮನೂರಪ್ಪ) ದೇವರ ಜಾತ್ರಾ ಮಹೋತ್ಸವ ಇತ್ತೀಚೆಗೆ ಜರುಗಿತು. ಈ ನಿಮಿತ್ತ ಗೋಕಾಕ ಬಿಆರ್ಸಿ ಮಲ್ಲಿಕಾರ್ಜುನ ಪಾಟೀಲ, ಗ್ರಾಮದ ಬಾಳು ದೇವಮಾನೆ, ಶಿಕ್ಷಕಿ ವನಿತಾ ಸರ್ವಿ, ಸಂತೋಷ ವೀಣಾ ದಂಪತಿಗಳನ್ನು ಸತ್ಕರಿಸಲಾಯಿತು.