Belagavi News In Kannada | News Belgaum

ಜಂಗಮರ ಕೊಡುಗೆ ಅಪಾರ ನಾಗಯ್ಯ sಸ್ವಾಮಿ ದೇಸಾಯಿಗುರು

ಹುಣಸಗಿ : ಪಟ್ಟಣದ ವiಹಾಂತಸ್ವಾಮಿ ಸರ್ಕಲ್‍ನಲ್ಲಿ ಸರಕಾರದಿಂದ ಪ್ರತಿ ವರ್ಷ ಮಾರ್ಚ 16 ರಂದು ರೇಣುಕಾಚಾರ್ಯ  ಜಯಂತಿ ಆಚರಣೆ ಘೋಷನೆ ಆಗಿರುವುದರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಜಂಗಮ ವೇದಿಕೆ ಯಾದಗಿರಿ ಜಿಲ್ಲಾದ್ಯಕ್ಷ ನಾಗಯ್ಯಸ್ವಾಮಿ ದೇಸಾಯಿಗುರು, ಜಂಗಮರು ಪುಜಾ ಮೂರ್ತಿಗಳು ಜಂಗಮರು ಎಂದರೆ ಗುರುವಿನ ಸ್ಥಾನದಲ್ಲಿರುವರು ಗ್ರಾಮೀಣಬಾಗದಲ್ಲಿ ಈಗಲೂ ಸಹ ಜಂಗಮರನ್ನು ಉನ್ನತಸ್ಥಾನದಲ್ಲಿ ಕಾಣುತ್ತಾರೆ ಎಂದರು. ಸರಕಾರದಿಂದ ರೇಣುಕಾಚಾಂiÀರ್i ಜಯಂತಿ ಆಚರಣೆ ಘೋಷನೆ ಆಗಿರುವುದರಿಂದ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ನಂತರ ರಮೇಶ ಪಾಟೀಲ್ ಹಾಗು ಆನಂದ ಬಾರಿಗಿಡದ್ ಮಾತನಾಡಿದರು.
ಈ ಸಂಧರ್ಭದಲ್ಲಿ ಮುಖಂಡರಾದ ವಿಜಯಕುಮಾರ ಬಂಡೊಳಿ, ಪ್ರಶಾಂತ ಹೀರೆಮಠ, ಮಂಜುನಾಥ ಬಳಿ, ಬಸವರಾಜÀ ಹಂಚಲಿ, ಶಿವಲಿಂಗ ಪಟ್ಟಣಶೆಟ್ಟಿ, ನಿಂಗಣ್ಣ ಗುತ್ತೇದಾರ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.