Belagavi News In Kannada | News Belgaum

ಚಿಕ್ಕೋಡಿ ಪಟ್ಟಣದ ನೌಕರರ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಳಗಾವಿ : ಚಿಕ್ಕೋಡಿ : ಪಟ್ಟಣದ ನೌಕರರ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಪಟ್ಟಣದ ನೌಕರರ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರಂಗೋಲಿ, ನೃತ್ಯ, ಸಂಗೀತ,ನಾಟಕ ಹಾಗೂ ಏಕಪಾತ್ರಾಭಿನಯ ಹೀಗೆ ಹತ್ತು ಹಲವು ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು
ಅದರಲ್ಲಿ ಬಾಲ್ಯವಿವಾಹ ತಡೆ ನಾಟಕ ತುಂಬಾ ಸೊಗಸಾಗಿ ಮೂಡಿ ಬಂದಿತು

CDPO ದೀಪಾ ಕಾಳೆ ACDPO ಸುಪ್ರಿಯಾ ಜಡಗೆ ಮೆಲ್ವಿಚಾರಕಿಯರಾದ  ಪ್ರಮೀಳಾ ಚೌಗಲಾ ಪರವಿನ ನದಾಫ ಕಡಪ್ಪಗೋಳ ಸುನೀತಾ ಕೊಳ್ಳಿ ದಾನವ್ವಾ ಕುಂಬಾರ ಉಜ್ವಲಾ ಮಲಗೌಡನ್ನವರ ಖೋತ ಮೆಡಮ್ ಇವರ ಉಪಸ್ಥಿತಿಯಲ್ಲಿ ನಾಟಕ ಪ್ರದರ್ಶನವಾಯಿತು

ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಪಾತ್ರದಲ್ಲಿ ರೇಖಾ ಹುಲೆಪ್ಪಗೋಳ ಮೆಲ್ವೀಚಾರಕಿಯ ಪಾತ್ರದಲ್ಲಿ ಕಾವಳೆ CDPO ಪಾತ್ರದಲ್ಲಿ ದಾನೇಶ್ವರಿ ವಕೀಲರ ಪಾತ್ರದಲ್ಲಿ ಶಿವಲೀಲಾ ಬೊರನ್ನವರ PSI ಪಾತ್ರದಲ್ಲಿ ಸುಕೇತಾ ಬೊರನ್ನವರ ಹಾಗೂ ತಾಯಿ ಪಾತ್ರದಲ್ಲಿ ದೀಪಾ ಕಾಂಬಳೆ ಸಂಗೀತಾ ನಾಯಿಕವಾಡಿ ಶ್ವೇತಾ ಇತರರಿದ್ದರು