ಬೆಳಗಾವಿದಲ್ಲಿ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಅಇಖಿ+ಎಇಇ ಕೋರ್ಸ್ಗಳನ್ನು ಪ್ರಾರಂಭಿಸಿದ ಆಕಾಶ್+ಬೈಜೂಸ್

ಬೆಳಗಾವಿದಲ್ಲಿ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಅಇಖಿ+ಎಇಇ ಕೋರ್ಸ್ಗಳನ್ನು ಪ್ರಾರಂಭಿಸಿದ ಆಕಾಶ್+ಬೈಜೂಸ್
ಬೆಳಗಾವಿ: ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಜೆಇಇ ಮೇನ್ ಗಳಿಗೆ ಪ್ರಾದೇಶಿಕ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಬಯಸುವ XI ತರಗತಿಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ ಅಇಖಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಕೋರ್ಸ್ಗಳನ್ನು ಪರಿಚಯಿಸಿದೆ.ಹಾಗೇ ಸ್ಟೇಟ್ಬೋರ್ಡ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ನಲ್ಲಿ ಕೋರ್ಸ್ಗಳನ್ನು ನೀಡಲಿದ್ದು ಬೋರ್ಡ್ ಪರೀಕ್ಷೆಗಳು ನಡೆದ ನಂತರ ಈ ಕೋರ್ಸ್ಗಳು ಶುರುವಾಗಲಿದೆ.
ಹೊಸ ಕೆಸಿಇಟಿ ಕೋರ್ಸ್ಗಳು ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜುಗಳಿಗೆ ತಯಾರಿ ನಡೆಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಕಾಶ್ +ಬೈಜೂಸ್ನ ದೂರದೃಷ್ಟಿಯ ಒಂದು ಭಾಗವಾಗಿದೆ. ಹಾಗೇ ಇದು ಎಂಜಿನಿಯರಿಂಗ್ ಕಾಲೇಜು ಹಾಗೂ ಜೆಇಇ ಮೇನ್ಸ್ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆಗೆ ಅವಕಾಶ ನೀಡುತ್ತದೆ,
ಕೆಸಿಇಟಿ ಮತ್ತು CET ಪಠ್ಯಕ್ರಮವನ್ನು ಕೇಂದ್ರಿಕರಿಸಿ ಪಠ್ಯಕ್ರಮವನ್ನು ರಚಿಸಲಾಗುವುದು ಜತೆಗೆ XI ತರಗತಿಗೆ ಪ್ರತ್ಯೇಕ ಬ್ಯಾಚ್ಗಳನ್ನು ಕೂಡ ಮಾಡಿ ಇಂಗ್ಲಿಷ್ನಲ್ಲಿ ಕಲಿಸಲಾಗುತ್ತದೆ.XI ತರಗತಿ ವಿದ್ಯಾರ್ಥಿಗಳು ಕೆಸಿಇಟಿ+CET ನೊಂದಿಗೆ ಸಂಯೋಜಿತ ಕೋರ್ಸ್ ಅನ್ನು ಆಯ್ಕೆ ಮಾಡಬಹುದು ಅಥವಾ ಕೆಸಿಇಟಿಗಾಗಿ ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.
KCET ಕೋರ್ಸ್ಗಳ ಕುರಿತು ಮಾತನಾಡಿದ ಆಕಾಶ್ +ಬೈಜೂಸ್ನ ವ್ಯವಸ್ಥಾಪಕ ನಿರ್ದೇಶಕರಾದ ಆಕಾಶ್ ಚೌಧರಿ, ‘ನಮ್ಮ ‘ವಿದ್ಯಾರ್ಥಿಗಳು ಮೊದಲು’ಮುಂದಾಳತ್ವದಲ್ಲಿ ಪ್ರಾದೇಶಿಕ ಹಾಗೂ ಮುಖ್ಯವಾಹಿನಿಯ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಕುರಿತು ಗಮನ ನೀಡಲಾಗುತ್ತಿದೆ. ನಮ್ಮ ಇಂಟಿಗ್ರೇಟೆಡ್ ಸಿಇಟಿ ಕೋರ್ಸ್ ಮೂಲಕ ಹೆಚ್ಚಿನ ಶೇಖಡಾವಾರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ ಹಾಗೂ ಅವರನ್ನು ಕೆಸಿಇಟಿ ಮಾತ್ರವಲ್ಲದೇ, CET ಮೇನ್ಸ್ ಹಾಗೂ ಅಡ್ವಾನ್ಸ್ಗೆ ಸಹ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು