ಘಟಪ್ರಭಾದ ವೈದ್ಯರಿಗೆ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಶ್ರೀಗಳಿಂದ ಸನ್ಮಾನ

ಘಟಪ್ರಭಾ- ಕರೋನಾ ವಾರಿಯರ್ಸ್ ಗಳಾದ ವೈದ್ಯರಿಗೆ ಹಾಗೂ ನರ್ಸ್ ಗಳಿಗೆ ಕೋರೊನಾ ಮಹಾಮಾರಿಯ ಟೈಂನಲ್ಲಿ ಮಾಡಿದ ಸೇವೆ ನೋಡಿ ಹಾಗೂ ಪರಿಗಣಿಸಿ ಶ್ರೀ ಮನಿಪ್ರಸ್ವ ಡಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವೈದ್ಯರಿಗೆ ಸನ್ಮಾನ ಮಾಡಿದರು.
ಡಾ.ವಿ.ಬಿ ನಾಯಕವಾಡಿ, ಡಾ ಸಿ.ಎಮ್ ಹರಗನ್ನವರ, ಡಾ.ಎಸ್ ಜಿ ಕೊನಿನ, ಡಾ.ಬಿಕೆಎಹ್ ಪಾಟೀಲ, ಡಾ.ಮೃತ್ಯುಂಜಯ ಹುಗಾರ,ಡಾ.ವಿ.ಪಿ ಹೊಸಮಠ, ಡಾ.ಪ್ರವೀಣ ಕರಗಾಂವಿ,ಡಾ.ಎಮ್ ಕೆ ಕಡಾಡಿ,ಡಾ.ಗಣಶಾಂ ವೈದ್ಯ,ಡಾ. ರಾಘವೇಂದ್ರ ಜಿ ಪತ್ತಾರ, ಡಾ.ನಾಗಪ್ಪ ನಾಗಲಗಟ್ಟಿ,ಡಾ.ವಿ ಐ ಪತ್ತಾರ, ಡಾ, ಎನ್ ಎಮ್ ಪಾಟೀಲ, ಡಾ. ಹರೀಶ ಕುಲಕರ್ಣಿ, ಡಾ.ಪ್ರಶಾಂತ ಬಬಲಾದಿ, ಡಾ.ಅಶೋಕ ಜಾಧವ, ಡಾ.ಪ್ರವೀಣ ಹಾಟ್ಯಾಗೋಳ, ಡಾ.ಶಶಿಕಾಂತ ಶಿವರಾಯಿ,ಡಾ, ಭೀಮಶಿ ಕೋಳಿ, ಡಾ.ಮಹಾಂತೇಶ ಕತ್ತಿ, ಡಾ.ಚಂದ್ರು ಮೇತ್ರಿ, ಡಾ.ರಾಜಶೇಖರ ತುಕ್ಕಾನಟ್ಟಿ, ಡಾ.ವಿಜಯಕುಮಾರ ಬಡಕುಂದ್ರಿ, ಡಾ.ಮಹೇಶ ಚೌಗಲಾ, ಡಾ.ಪ್ರಕಾಶ ಬಟ್ನುರ, ಡಾ. ಅಭಿಲಾಶ ಕಾಡದವರ,ಡಾ.ವಿನಾಯಕ ಬಡಿಗೇರ ಶ್ರೀಗಳಿಂದ ಸನ್ಮಾನ ಮಾಡಿಸಿಕೊಂಡರು.