ಡಾ. ಪ್ರವೀಣ ಬಿ. ಹುಲ್ಲೋಳಿ ಅವರಿಗೆ ಸನ್ಮಾನ

ಡಾ. ಪ್ರವೀಣ ಬಿ. ಹುಲ್ಲೋಳಿ ಅವರಿಗೆ ಸನ್ಮಾನ
ಬೆಳಗಾವಿಯ ಮರಾಠ ಮಂಡಲ್ ಎಂಜಿನಿಯರಿಂಗ್ ಕಾಲೇಜಿನ್ ಮುಖ್ಯ ಗ್ರಂಥಪಾಲಕರಾದ ಡಾ. ಪ್ರವೀಣ ಬಿ. ಹುಲ್ಲೋಳಿ ಅವರಿಗೆ ಬೆಳಗಾವಿ ನಗರದ ಪ್ರತಿಷ್ಠಿತ ಮಹಾತ್ಮಾ ಜ್ಯೋತಿಭಾ ಫುಲೆ ಯುವಕ ಮಂಡಳಿ ಹಾಗೂ ಗುರು ಹಿರಿಯರ ಗಣ್ಯ ವ್ಯಕ್ತಿಗಳಿಂದ ಸನ್ಮಾನ ಮಾಡಲಾಗಿದೆ.