Belagavi News In Kannada | News Belgaum

ಪತ್ರಕರ್ತನಿಗೆ ಹನಿಟ್ರಾö್ಯಪ್..!? ಮೋಸದ ಜಾಲಕ್ಕೆ ಸಿಲುಕಿಸಿದ ಚಾಣಾಕ್ಷö್ಯ ಯಾರು..?

ಬೆಳಗಾವಿ – ಚಂದ್ರು ತಳವಾರ ಎಂಬ ವ್ಯಕ್ತಿಯ ಮೇಲೆ ಒಂದು ವರ್ಷದ ಹಳೆ ಸ್ನೇಹ ಸಂಬಂದದ ಒಪ್ಪಂದ ಮೇರೆಗೆ ಇದ್ದ ಆಡಿಯೋ ಕೂಡ ಇದೀಗ ಪತ್ರಿಕೆಗೆ ಲಭ್ಯವಾಗಿದ್ದು ರೇಪ ಕೆಸ್ ಅರ್ಥವನ್ನು ಬೇರೆ ಮಾಡಿಕೊಂಡು ದೂರೂ ದಾಖಲಿಸಿದವರು ಅನೇಕ ಪೇಚಿಗೆ ಸಿಲುಕಿದ್ದಾರೆ.ಪೋಲಿಸ ಮೂಲಹಳಿಂದ ತನಿಖೆ ಮಾಡಿದಾಗ ಸತ್ಯಾಂಶ ಹೋರಬಿಳಲಿದೆ.ಎಂದು ಕಾದುನೋಡಬೇಕಿದೆ. ಪತ್ರಕರ್ತ ಅನೇಕ ಅಕ್ರಮಗಳನ್ನ ವರದಿ ಮಾಡುವ ಮೂಲಕ ರಾಯಬಾಗ ತಾಲೂಕಿನಲ್ಲಿ ಅತ್ಯಂತ ಜನಪ್ರೀಯ ವರದಿಗಾರರಾಗಿ ಕೇಲಸ ಮಾಡಿದ್ದಾರೆ, ಅಕ್ರಮಗಳನ್ನಷ್ಟೇ ಅಲ್ಲದೇ, ಹಲವಾರು ಜನರ ದೋ ನಂಬರ ಕೆಲಸಗಳನ್ನ ವರದಿ ಮಾಡಿ ಅವರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲು ಮುಂದಾದವರು ಚಂದ್ರು ತಳವಾರ, ಅವರ ಹೆಸರನ್ನ ಪತ್ರಿಕೋದ್ಯಮದ ಜಗತ್ತಿನಲ್ಲಿ ಸುವರ್ಣ ಅಕ್ಷರದಿಂದ ಬರೆದು ಇಟ್ರೂ ಕಡಿಮೆಯೇ ಅಂತಹ ಎದೆಗಾರಿಕೆಯ ವರದಿ ಮಾಡಿದವರು ಚಂದ್ರು ಅವರು, ಆದಕ್ಕಾಗಿ ಅವರ ಪರಾಕ್ರಮ ಇಳಿಸಲು, ಅವರ ಶಕ್ತಿ ಕುಗ್ಗಿಸಿ ಸಮಾಜದಲ್ಲಿ ಅವರ ಹೆಸರು ಹಾಳು ಮಾಡುವ ಪ್ರಯತ್ನ ಅನೇಕ ದೋ ನಂಬರ ಮಂದಿ ಮಾಡುತ್ತಿದ್ದಾರೆ.
ಹಳ್ಳಿಯಲ್ಲಿ ಇರೋಕೆ ಆಗದೇ ಮನೆ ಬಿಟ್ಟು ಹೋದ ಪತ್ನಿ ಹಾಗೂ ಮಕ್ಕಳು, ಏನೇ ತೊಂದರೆ ಬಂದರು ಎದೆ ಉಬ್ಬಿಸಿ ಬಂಡೆ ಥರಹ ನಿಲ್ಲುವ ವ್ಯಕ್ತಿ ಚಂದ್ರು, ಒಂದು ವಿಧವೆಗೆ ಜೀವನ ಕೋಡಲು ಹೋಗಿ ಮೋಸದ ಜಾಲಕ್ಕೆ ಸಿಲುಕಿದ್ದಾರೆ. ಹೌದು, ಒಂದು ವಿಧವೆಯ ತಾಯಿ ಚಂದ್ರು ಹತ್ತಿರ ಬಂದು ನೋಡು ನನ್ನ ಮಗಳಿಗೆ ಈ ಥರಹ ಆಗಿದೆ, ಮನೆ ನೋಡಿಕೊಳ್ಳುವ ಗಂಡಸು ಯಾರಿಲ್ಲ, ನಮ್ಮನ್ನ ಸಮಾಜ ಬೇರೆ ಥರ ನೋಡ್ತಾರೆ ಆದಕ್ಕಾಗಿ ನಮ್ಮ ಬೆನ್ನ ಹಿಂದೆ ನಿಲ್ಲು ಎಂದು ಕಳಕಳಿಯಾಗಿ ಬೇಡಿಕೊಂಡಿದ್ರು ಸೋಗಲಾಡಿ… ವಿಧವೆಯ ತಾಯಿ ಆಕಾಗೇಯೆ ಬಂದು ಬೇಡಿಕೊಂಡಾಗ ಸರಿ ಆಯ್ತು, ನಿಮ್ಮ ಮನೆ ನೋಡ್ಕೊತಿನಿ ಅಂದ ಆಗ ಮನೆ ಅಷ್ಟೇ ಅಲ್ಲಾ ನನ್ನ ಮಗಳನ್ನು ಸಹ ನೋಡಿಕೊಳ್ಳಬೇಕು, ನನ್ನ ಮಗಳಿಗೆ ನಿನ್ನ ಮೇಲೆ ಲವ್ ಆಗಿದೆ ಎಂದು ಪುಂಗಿ ಊದಿದಳು, ಇದಕ್ಕೆ ಚಂದ್ರು ತಳವಾರ ಒಪ್ಪದೆ ಇದ್ದಾಗ ಹೇಗೋ ಪುಸಲಾಯಿಸಿ ಚಂದ್ರುನ ಬಲೆಗೆ ಬಿಳಿಸಿಕೊಂಡರು. ಆಕೆ ವಿಧವೆ, ತನ್ನ ಕಾಮತೃಷೆ ತೀರಿಸಿಕೊಳ್ಳಲು ಚಂದ್ರು ಜೊತೆ ಲವ್ ಎಂದು ಆಟವಾಡಿ ವಿಡಿಯೋ ಮಾಡಿಕೊಂಡಳು, ಇದನ್ನ ಆತ ಬಿಟ್ಟು ಹೋದ್ರೆ ಅವನನ್ನ ಹೆದರಿಸಲು ಉಪಯೋಗ ಆಗುತ್ತೆ ಎಂದುಕೊಂಡು ವಿಡಿಯೋ ಮಾಡಿಸಿದ್ಲು..

ಇಂತಹ ಬಲೆಗೆ ಬಿದ್ದ ಚಂದ್ರು ತಳವಾರ ಮುಂದೆ ಆಗುವ ಅನಾಹುತದ ಬಗ್ಗೆ ಎಳ್ಳಷ್ಟು ಗೊತ್ತಿರಲಿಲ್ಲ ಅನ್ಸುತ್ತೆ, ಇತ ಅಕ್ರಮವನ್ನ ತಡೆಯಲು ಕಾರ್ಯನೀರತವಾಗಿದ್ದರೇ ಆಕೆ ಅಕ್ರಮ ಸಂಬಂಧದಲ್ಲಿ ಸೆಕ್ಸ್ ಬೇಕು ಎಂದು ಚಂದ್ರುನನ್ನ ಪೀಡಿಸುತಿದ್ಲು.. ಈಕೆಯ ಕಾಟಕ್ಕೆ ಬೇಸತ್ತ ಚಂದ್ರು ಆಕೆಯ ಜೊತೆಗೆ ಅಂತರವನ್ನ ಕಾಯ್ದಿಟ್ಟಿಕೊಳ್ಳಲು ಶುರುಮಾಡಿದ, ಅಲ್ಲಿಂದಲೇ ಪತ್ರಕರ್ತ ಚಂದ್ರುವಿಗೆ ಕರಿ ಬಣ್ಣದ ಗ್ರಹಚಾರ ಶುರುವಾಯಿತು.

ಆ ಹುಡುಗಿಯ ವೃತ್ತಾಂತ ಅಕ್ರಮ ಮಾಡುವ ಜನರಿಗೆ ತಿಳಿಯಿತು, ಚಂದ್ರುನ ನಿನ್ನ ಜೋತೆ ಸೇರಸ್ತಿವಿ ಆದರೆ ನಮಗೆ ಎಲ್ಲಾ ಹೇಳಬೇಕು ನಾವು ಹೇಳಿದ ಹಾಗೆ ಕೇಳಿದ್ರೆ ದುಡ್ಡು ಸಹ ಕೊಡ್ತಿವಿ ಎಂದು ಆಸೆ ತೊರಿಸಿದ್ರು, ಹಳಸಿದ ಅನ್ನಕ್ಕೂ ನಾಯಿ ಹಸದಿರೊದಕ್ಕು ಸರಿ ಹೊಯ್ತು ಅನ್ನುವ ಹಾಗೆ ಇಬ್ಬರು ಸೇರಿಕೊಂಡು ಚಂದ್ರುನ ಮಣಿಸುವ ಕುತಂತ್ರಿ ಬುದ್ದಿಗೆ ಹೊಸ ಶೂ ಕೊಡಿಸಿ ಓಡುವ ಥರಹ ಮಾಡಿದರು.

ಮೊದಲು ಚಂದ್ರುಗೆ ಬೆದರಿಕೆ ಹಾಕಿದರು, ಈಕೆ ಹೇಳಿದ ಹಾಗೆ ಕೇಳು ಮತ್ತೆ ನಾವು ಮಾಡುವ ಅಕ್ರಮಕ್ಕೆ ಸಾಥ ಕೋಡು ನಾನು ನಿನ್ನ ಹಿಂದೆ ನಿಲ್ತಿನಿ ಎಂದು ದೋ ನಂಬರ್ ಮಂದಿ ಹೇಳಿದಾಗ ಚಂದ್ರು ಕಡ್ಡಿ ತುಂಡು ಮಾಡಿದ ಹಾಗೆ ನೋ ಎಂದು ಹೇಳಿದ, ಇದಕ್ಕೆ ದೂಸರಾ ಪ್ರಯತ್ನ ಮಾಡಿ ಚಂದ್ರುವಿನ ಮೋಬೈಲ್ ಹ್ಯಾಕ್ ಮಾಡಿ ಯಾವುದೋ ಒಂದು ಯೂಟ್ಯೂಬ್ ಚಾನಲ್ ಅಲ್ಲಿ ಪ್ರೀತಿ ಪ್ರಯಣವಿದ್ದ ಆಡಿಯೋ ತುಣುಕು ಹರಿಬಿಟ್ರು, ಇದಕ್ಕೆ ಚಂದ್ರು ವಕೀಲರಿಂದ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳಿಸಿದಾಗ ಬೇಡ ಎಂದು ರಿಜೆಕ್ಟ್ ಮಾಡಿದ್ರು, ಆ ದೋ ನಂಬರ್ ಮಂದಿ ತಾವು ಸರಿಯಾಗಿದ್ದರೇ ವಕೀಲರ ನೋಟಿಸ್ಸು ಬೇಡ ಎಂದು ಯಾಕೆ ರಿಜೆಕ್ಟ ಮಾಡಬೇಕು..? ತೊದಲು ನುಡಿಯ ಚಿಕ್ಕಮಗುವಿಗೂ ಕೇಳಿದರು ಆತ ಹೇಳ್ತಾನೆ ಯಾರ ತಪ್ಪೆಂದು…

ನೋಟಿಸ್‌ಗೆ ಹೆದರಿದ ದೋ ನಂಬರ್ ಮಂದಿ ಹುಡುಗಿಯನ್ನ ಪುಸಲಾಯಿಸಿ ರೇಪ್ ಕೇಸ್ ದಾಖಲಿಸಿ ಚಂದ್ರು ಜೊತೆ ಆಟ ಆಡ್ತಿದಾರೆ, ಈ ಪ್ರಕರಣದಲ್ಲಿ ಹಲವಾರು ದೊಡ್ಡ ಮಂದಿಯ ಹೆಸರುಗಳು ಸಹ ಇದ್ದು ಹನಿಟ್ರ್ಯಾಪ್ ಗೆ ಕುಮ್ಮಕ್ಕು ಕೊಟ್ಟು ಹಣ ಬೇಡಿಕೆ ಇಟ್ಟಿದ್ದಾರೆ. ಪೋಲಿಸರು ಈ ಪ್ರಕರಣವನ್ನ ಗಂಭೀರವಾಗಿ ಪರಗಣಿಸಿ, ಯಾವುದು ರೇಪ್ ಯಾವುದು ಸಂಭಂದ ಎಂದು ತನಿಖೆ ಮಾಡಿ ತಪ್ಪು ಮಾಡಿದವರನ್ನ ಜೈಲಿಗೆ ಕಳಿಸಬೇಕೆಂದು ಪತ್ರಕರ್ತ ಚಂದ್ರು ತಳವಾರ ಅವರ ಅಭಿಮಾನಿಗಳ ಆಗ್ರಹವಾಗಿದೆ.